ಹತ್ತಿರ
ಅಲರ್ ನಿಘಂಟು (ವಿ. ಕೃಷ್ಣ)
-
1.
adjective
at or to a relatively short distance in space or time; near.
-
2.
adverb
at or to a relatively short distance in space or time; closely.
-
3.
noun
nearness; proximity.
-
4.
adjective
relatively close in degree; almost; nearly.
-
5.
adjective
closely; intimately.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
postp.
(loc.)⦅gen. ಹತ್ತಿರದ, dat. ಹತ್ತಿರಕ್ಕೆ⦆near, close by, by ű ಅರಳಿಮರದ ಹತ್ತಿರ ಗುಡಿ ಇದೆ. There is a temple near the holy fig-tree.
ಕಿಟ್ಟೆಲ್ ನಿಘಂಟು
-
1.
= ಹತ್ತರ, etc. near, etc. (ಆರಾತ್, ಸಮೀಪ Si. 467; ಅಭಿತಸ್, ಸಮೀಪ 470; Bp. 32, 28; J. 25, 58; 26, 21). ಸಮೀಪ ನಿಕಟ ಆಸನ್ನ ಸನ್ನಿಕೃಷ್ಟ, etc. ಎಮ್ಬಿವು ಹತ್ತಿರದ ಹೆಸರುಗಳು (371). ದೂರದಲ್ಲಿ ಇರ್ದುದಂ ಹತ್ತಿರಕ್ಕೆ ತರುಹ (ಪ್ರತ್ಯಾಹಾರ, ಉಪಾದಾನ); ಕಾನ್ತನ ಹತ್ತಿರ ಬಹ ಸಮಯದೊಳು ಸಮ್ಭ್ರಮದಿಂ ಮಾಡುವ ತೊಡಿಗೆಯ ಪಲ್ಲಟ (ವಿಭ್ರಮ Nr.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಸಮೀಪ.
-
2.
ಸಮೀಪದಲ್ಲಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada