ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹದಿರ್

ಉಚ್ಚಾರಣೆ: hadir
ಮೂಲ: Ka. D3908

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಹದಿರು1.

  2. 2.
    noun

    = ಹದಿರು3.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) very young, quite unripe fruit immediately after pollination

  2. 2.
    n.

    1 (speech) clever word, aphorism 2 (inf.) signal, sign

ಕಿಟ್ಟೆಲ್ ನಿಘಂಟು

  1. 1.
    1.

    ಹದಿರು. = ಹದರು, etc. a very young, quite unripe fruit (ಎಳೆಗಾಯಿ, ಮಿಡಿ, ಹೀಚು Śm. 22; My.; M. ಪಯಿಙ್ಙ cf. ಪಯಿರ್, etc.; see ಎಳೆ-).

  2. 2.
    2.

    ಹದಿರು. = ಹದನು. way, manner. ಕುದುರೆಯಾ ಚದುರೆಯಾ ಹದಿರೆರಡುಮೊನ್ದಯ್ಯ! ಚದುರನೇರಿದರೆ ಕುಣಿವದು, ಬೆಳ್ಳಾಳ ಬಿದಿರಿ ಹಾಕುವದು (Sp.).

  3. 3.
    3.

    ಹದಿರು. (= ಹದಡು). the wrist (Rām. 3, 4, 30).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದ್ವಂದ್ವಾರ್ಥದ ಮಾತು.
    2. ಸಂಕೇತ.
    3. ಎಳೆಯ ಕಾಯಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada