ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹದ್ದು

ಉಚ್ಚಾರಣೆ: haddu
ಮೂಲ: Ka. < OK pardu *D3977

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a dividing line between two countries, states, etc. or the land along it; frontier; border.

  2. 2.
    noun

    any of various accipitrine birds with long, pointed wings and, usu. a forked tail, which prey esp. on insects, reptiles, and small mammals; a kite.

  3. 3.
    noun

    the point or limit where something (as self-willedness, obstinacy, furthering of one's will or wishes, etc.) must end.

  4. 4.
    noun

    the kite, Haliastur indus of Accipitridae family, with whie head, neck and breast, strong, curved beak, bright brown wings , forked tail, (regarded as the vehicle of Viṣṇu); Brahmini kite.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (bird) 1 eagle, kite, vulture 2 Garuda, Vishnu’s vehicle, king of birds

  2. 2.
    n.

    1 (limit) limit, border, boundary 2 (control) þfig.ß control, check ű ಮೇಷ್ಟ್ರು ಮಕ್ಕಳನ್ನು ಹದ್ದಿನಲ್ಲಿ ಇಟ್ಟುಕೊಂಡಿದ್ದಾರೆ. The teacher has kept the pupils under control.

ಕಿಟ್ಟೆಲ್ ನಿಘಂಟು

  1. 1.
    1.

    = ಪದ್ದು, etc. a kite; a hawk or falcon; a vulture (ದಾಕ್ಷಾಯ್ಯ, ಗೃಧ್ರ Nr.; ಪಕ್ಷಿಜ್ಯೇಷ್ಠ, ಗೃಧ್ರ Mr. 175; C.; B. 2, 28; see ಕಬ್ಬಾರೆ-, ಕರೇ-, ರಣಹಾಳೆ-, ಹಾಳೆ-). ಹದ್ದು ಹಾರಲಿಕ್ಕೂ ಕೋವಿ ಹೂಡಲಿಕ್ಕೂ ಜೋಡು. -ಮದ್ದು ಸುಡುವಲ್ಲಿ ಹದ್ದಿಗೇನು? -ವಿದ್ಯವಿಲ್ಲದವ ಹದ್ದಿಗಿನ್ತ ಕಡೆ. -ಸೀಸವನ್ನು ಇಲಿ ತಿನ್ದರೆ ತಿದ್ದಣ್ಣನ ಹದ್ದು ಕೊಣ್ಡು ಹೋಯಿತು. -ಹಾವು ಕೊನ್ದು ಹದ್ದಿನ ಮುನ್ದೆ ಹಾಕಿದ ಹಾಗೆ (Prvs.).

  2. 2.
    2.

    P. p. of ಹದಿ 1. (My.).

  3. 3.

    a limit, a border; the end or extremity of (ಅನ್ತರ; ಅವಧಿ Si. 453; My.; Mhr., H. ಹದ್ದ). — ಹದ್ದುಬಸ್ತು. settlement or demarcation of boundaries (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಂದು ಬಗೆಯ ಹಕ್ಕಿ.
    2. ಗರುಡ.
    3. ಗಡಿ.
    4. ಅಂಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada