ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹನಿ

ಉಚ್ಚಾರಣೆ: hani
ಮೂಲ: Ka. D4035

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತೊಟ್ಟಿಕ್ಕು.
    2. (ನೀರಿನ) ಬಿಂದುಗಳಿಂದ ಕೂಡಿರು.
    3. ಸೋರು.

  2. 2.

    1. ನೀರಿನ ತೊಟ್ಟು,- ಬಿಂದು.
    2. ಮಳೆ.
    3. ಅತಿಸ್ವಲ್ಪ.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a small quantity of liquid that is spherical or somewhat so; a drop.

  2. 2.
    verb

    (a liquid) to fall in drops.

  3. 3.
    verb

    to be consisting of water drops.

  4. 4.
    noun

    water drops falling from cloud, continuously; rain.

  5. 5.
    noun

    the condensation formed, usu. during the night, as on lawns, as result of relatively warm air contacting a cool surface; dew.

  6. 6.
    verb

    (rain) to fall.

  7. 7.
    verb

    to fall like rain.

  8. 8.
    noun

    the quality of being cool; coolness.

  9. 9.
    noun

    a drop of tear.

  10. 10.
    verb

    to flow or leak out slowly; to ooze; to seep.

  11. 11.
    noun

    sweet smell.

  12. 12.
    noun

    (fig.) a very small quantity of anything.

ಕಿಟ್ಟೆಲ್ ನಿಘಂಟು

  1. 1.
    1.

    = ಪನಿ 1. to fall in drops, to drop (ಬಿನ್ದು ಪತನ Śmd. Dh.; My.; Tu. ಪನಿ, to drizzle).

  2. 2.
    2.

    = ಪನಿ 2, etc. a drop (ವಿಪ್ರುಷ್, ಬಿನ್ದು Hlā.;ಬಿನ್ದು Nr.; C.; Tu. dew; ಪನಿ, dew, drizzling rain). ಗಾಳಿಯಿಂ ಕೆದರಿದ ಹನಿ (ಸೀಕರ Hlā.). ಅತಿಗಾಳಿಯೊಳ್ ಕೆದರ್ವ ಹನಿ (ಶೀಕರ Mr. 44); ಆನೆಯ ಕರದಿಂ ಕೆದರ್ವ ಸಣ್ಣ ಹನಿ (ವಮಥು156). (Rāgಕೆಡೆವ ನಿರ್ಝರಜಲದ ಹನಿಗಳ್(Rāghc. 17, 56). ಹನಿ ಕೂಡಿದರೆ ಹಳ್ಳ, ತೆನೆ ಕೂಡಿದರೆ ಭತ್ತ. -ಮಳೇ ಹನಿ ಬಿಟ್ಟರೂ ಮರದ ಹನಿ ಬಿಡಲಿಲ್ಲ. -ಶನಿ ಕಾಡಿತೆನ್ದು, ಹನಿಗೆ ನಿತ್ತರೆ ಬಿಟ್ಟೀತೇ? (Prvs.). see Bp. 51, 24; B. 2, 49. — ಹನಿಯೋಗ. joining or application of drops: presenting some tīrtha in temples. ವಿನಿಯೋಗಕ್ಕೆ ಕಡಿಮೆಯಾದರೂ ಹನಿಯೋಗಕ್ಕೆ ಕಡಿಮೆಯಿಲ್ಲ (Prv.).

  3. 3.
    3.

    to become mature, ripe or ready (cf. ಹದ 1, ಹಣ್ಣು 1). ಹನಿತುದು (ಪಕ್ವ, ಪರಿಣತ Nr.). ಹನಿತು ಬೀಳಲಾದುದು (ವಿನಾಶೋನ್ಮುಖ, ಪಕ್ವ Nr.).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (liquid) drop (of water, etc.) vi. (liquid) to drip, to trickle, to fall in drops ű ಮಳೆ ಹನಿಯುತ್ತಿದೆ. It is raining in drops

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0