ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹನುಮಂತ

ಉಚ್ಚಾರಣೆ: hanumanta
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಹನುಮ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (myth) N. of the monkey chief who helped Rama for conquering Rāvaṇa

ಕಿಟ್ಟೆಲ್ ನಿಘಂಟು

  1. 1.

    = ಅನುಮನ್ತ. Tbh. of ಹನುಮತ್ (Śmd. 108. 178; J. 18, 5; 19, 25; C.). — ಹನುಮನ್ತ ಜಯನ್ತಿ. the birthday of Hanumat, the day of full moon of the month caitra (My.). — ಹನುಮನ್ತನ ತಾಲಿ. the square or round centre piece of a necklace, bearing the image of Hanumat (My.). — ಹನುಮನ್ತನ ಹಕ್ಕಿ. the hoopoe (S. Mhr.). — ಹನುಮನ್ತರಾಯ. king Hanumat. 2, N. (B. 5, 126). ಹನುಮನ್ತರಾಯ ಹಗ್ಗ ತಿನ್ದರೈ ಪೂಜಾರಯ್ಯ ಸಾವಿಗೈ ಬಯಸಿದನನ್ತೈ. -ಊರು ಸುಟ್ಟರೂ ಹನುಮನ್ತರಾಯ ಹೌಳಗೈ. -ಮೌದಲು ದೇವರು ಮೂಲೇಲಿದ್ದರೂ ಹನುಮನ್ತರಾಯಗೈ ದೀಪೋತ್ಸವವು (Prvs.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada