ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಬ್ಬ

ಉಚ್ಚಾರಣೆ: habba
ಮೂಲ: Sk. parva-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any of the festivals observed on days of conjunctions, as full moon-day, new moon-day, the days of solastices, etc.

  2. 2.
    noun

    a time or day of feasting or celebration; a festival day.

  3. 3.
    noun

    (fig.) joy; delight.

  4. 4.
    noun

    a feast arranged on festival days, days of social gatherings, etc.

  5. 5.
    noun

    a joint of the body.

  6. 6.
    noun

    (fig.) to punish, chastise heavily.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (fest.) feast, festival day

ಕಿಟ್ಟೆಲ್ ನಿಘಂಟು

  1. 1.

    Tbh. of ಪರ್ವ. a festival, a feast, a holiday (ಉತ್ಸವ Si. 458; C.; Bp. 28, 22; 40, 35). ಹಬ್ಬ ಹಸನಾಗಿರ ಬೇಕು, ಹಾಲು ಉಳಿಯ ಬೇಕು. -ಹಬ್ಬದ ಹೌತ್ತಿಗೈ ತಪ್ಪದೈ ಬನ್ದ. -ಹಬ್ಬ ಊಟ, ಜಾತ್ರೈ ನೋಟ. -ಹಬ್ಬ ತಪ್ಪಿದರೈ ಹೋಳಿಗೈ ತಪ್ಪೀತೇ? -ಹಬ್ಬದಲ್ಲಿ ಹಳೇ ಗಣ್ಡನೇ? -ಹಬ್ಬದ ಊಟ, ಹರಿವಾಣದ ವೀಳ್ಯ. -ಊರಿಗೈ ಹಬ್ಬವಾದರೈ ನಾಯಿಗೈ ಲೌಲ್ಲೌಟ್ಟೈ. -ಬೌಬ್ಬೈ ಮಾಡಿದರೈ ಹಬ್ಬ ಆದೀತೇ? -ಶಬ್ದ ಅರ್ಥ ತಿಳಿಯದಿದ್ದರೂ ಹಬ್ಬದ ಹೋಳಿಗೈ ತಿನ್ನಲಿಕ್ಕೈ ಕಡಿಮೈ ಇಲ್ಲ. -ಸಿಬ್ಬು ಇದ್ದವ ತುರಿಸಿ ಕೌಣ್ಡರೈ ಅದು ಒನ್ದು ಹಬ್ಬವೇ! -ಹಾಲಿದ್ದಾಗಲೇ ಹಬ್ಬ ಮಾಡು (Prvs.). see ಹೂವಿನ-. -ಹಬ್ಬಗುಳ್ಳ. a prickly shrub with yellow berries, the Indian nightshade, Solanum indicum Lin. (Z.). — ಹಬ್ಬದ ಹೂವು. the flower of Artemisia indica (ದವನ Kk. 23; Śm. 27). — ಹಬ್ಬ ಹಬ್ಬ. rep. (Bp. 42, 9). — ಹಬ್ಬ ಹುಣ್ಣುವೈ. feasts and full moons (My.). [Tu. ಪರ್ಬೌ].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಧಾರ್ಮಿಕ ವಿಧಿಗಳಿಗನುಸಾರವಾಗಿ ಆಚರಿಸುವ ಒಂದು ವಿಶಿಷ್ಟವಾದದಿನ.
    2. ಸಂಕ್ರಮಣ.
    3. ಉತ್ಸವ.
    4. ಸಂತೋಷ.
    5. ಔತಣ.
    6. ಶಿಕ್ಷೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada