ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಮ್ಬಲಿಸು

ಕಿಟ್ಟೆಲ್ ನಿಘಂಟು

  1. 1.

    = ಪಮ್ಬಲಿಸು, q. v. to feel desire, to long, etc. (C.; ಚಿನ್ತೈ ಮಾಡು, ದುಃಖಿಸು G.). ಹಮ್ಬಲಿಸುವನ್ಥ (ಉತ್ಕಟ). ದಾರೀ ನಡೈದು, ದಣಿದು, ಮುನ್ದಕ್ಕೈ ಹೈಜ್ಜೈ ಇಡಲಾರದೈ, ಹಸಿವೈಯಿನ್ದ ಹಮ್ಬಲಿಸುತ್ತ ಒನ್ದು ಗಿಡದ ಕೈಳಗೈ ಕುಳಿತುಕೌಣ್ಡನು (B. 3, 125). ಅಮ್ಬಲಿಗೈ ಗತಿ ಇಲ್ಲದವನಿಗೈ ಹಮ್ಬಲಿಸುವದು ಯಾಕೈ? -ತಮ್ಬು ಒಳ್ಳೇದೇ, ಸರಿ; ನೈರಳಿಗೈ ಮಾತ್ರಾ ಹಮ್ಬಲಿಸಬೇಕು. -ನಿಮ್ಬೇ ಹಣ್ಣಾದರೈ ಹಮ್ಬಲಿಸಿದರೈ ಬನ್ದೀತೇ? -ಬಮ್ಬು ಹೌರುವವನ ಸಂಗಡ ಹಮ್ಬಲಿಸಿದರೈ ಇಮ್ಬು ಸಿಕ್ಕೀತೇ? (Prvs.). ಮೈಥುನವನ್ನು ಕುರಿತು ಹಮ್ಬಲಿಸಿ ಕೂಗಿ ಮೌರೈಯಿಡುವದು (ಆಕ್ಷಾರಣೈ Si. 57). see J. 19, 23; 24, 47; 26, 34. 2, to mind, to regard with attention, to heed (J. 28, 56).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada