ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಮ್ಮು

ಉಚ್ಚಾರಣೆ: hammu
ಮೂಲ: Sk. ahaṃ

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the concept of self; ego; the individual as self-aware.

  2. 2.
    verb

    to make a rope or ropes by intertwisting strands of fibre, leather sraps, etc.

  3. 3.
    noun

    constant, excessive reference to oneself in speaking or writing; an exaggerated opinion of oneself, one's merits, etc.; conceit; egotism.

  4. 4.
    verb

    to tie with a rope.

  5. 5.
    noun

    (psych.) that part of the psyche which is regarded as the reservoir of the instinctual drives and the source of psychic energy, which is dominated by the pleasure principle and irrational wishing, and its impulses are controlled through the development of the ego and superego; id.

  6. 6.
    verb

    to arrange organise.

  7. 7.
    verb

    to happen; to take place; to occur.

  8. 8.
    verb

    to take away another's belongings using force; to rob.

  9. 9.
    verb

    to spread out (as fragrance, light, etc.).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (mind) pride, conceit, arrogance

  2. 2.
    n.

    (plan) plan, scheme ű ಅವನ ಹಮ್ಮು ಫಲಿಸಲಿಲ್ಲ. His plan was not successful. vt. 1 (tex.) to knit, to plait, to entwine, to wattle 《as a rope》 2 to plan, to undertake ű ಅವರು ಹೊಸ ಪತ್ರಿಕೆಯ ಪ್ರಕಟನೆಯನ್ನು ಹಮ್ಮಿದ್ದಾರೆ. They have planned to publish a new newspaper.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೆಣೆ.
    2. ಕಟ್ಟು.
    3. ಏರ್ಪಡಿಸು.
    4. ಹರಡು.

  2. 2.

    ನಾನು ಎಂಬ ಭಾವ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada