ಹಯಗ್ರೀವ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a form of Viṣṇu in which he had the head of a horse.
-
2.
noun
a kind of sweet dish made of rice, chickpea splits, etc.
ಕಿಟ್ಟೆಲ್ ನಿಘಂಟು
-
1.
N. of a daitya who seized and carried off the vēdas. (Bhāgavata 8, 23, 17). 2, N. of a form of Viṣṇu.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ವಿಷ್ಣುವಿನ ಒಂದು ಅವತಾರ.
2. ವಿಷ್ಣುವಿನಿಂದ ಹತನಾದ ಒಬ್ಬ ರಾಕ್ಷಸನ ಹೆಸರು.
3. ಕಡಲೆಬೇಳೆ ಬೆಲ್ಲ ಗಳಿಂದ ತಯಾರಿಸುವ ಒಂದು ಬಗೆಯ ಭಕ್ಷ್ಯ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada