ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹರದ

ಉಚ್ಚಾರಣೆ: harada
ಮೂಲ: Ka. OK parada *D3949

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    absence of order, discipline or system; extreme confusion or disoder in any sphere of activity; chaos; disarray.

  2. 2.
    noun

    a man whose business is buying and selling goods for profit; a trader; a merchant.

  3. 3.
    noun

    any useless thing or matter.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (com.)⦅ f. ಹರದಳು⦆dealer, trader, merchant

ಕಿಟ್ಟೆಲ್ ನಿಘಂಟು

  1. 1.

    haradu1-a3. = ಪರದ. a dealer, a trader, a merchant (ಪಣ್ಯಾಜೀವ, ವಣಿಜ್, ಪ್ರಾಪಣಿಕ, ನೈಗಮ, ವೈದೇಹ Hlā.; ವೈದೇಹಕ, ಸಾರ್ಥವಾದ, ನೈಗಮ, ವಾಣಿಜ, ವಣಿಜ್, ಪಣ್ಯಾಜೀವ, ಆಪಣಿಕ, ಕ್ರಯವಿಕ್ರಯಿಕ Nr.; Bp. 8, 9; 25, 27; Rām. 5, 8, 49). [ಗರೈಯಿಲ್ಲದ ಕೋಲಿನಲಿ ಉದರಿಯನಿಕ್ಕಿದ ಭಣ್ಡದ ಹರದನನ್ತಾದೈನಯ್ಯಾ Bv. 938; Cv. 346]. ಪಡಿಯಾಸೈ ಹರದಂಗೈ, ನುಡಿಯಾಸೈ ವೇಶೈಗೈ, ಜೈಡೈಯಾಸೈ ಬೂದಿಗೌರವಗೈ, ಹಾದರಕೈಯೈಡೈಯಾಟದಾಸೈ (Sp.). ಹರದನ ಕುದುರೈಗೈ ಹರಕುಜೀನ. -ಹರದರ ವರಾತ ಎನ್ದು, ಹರವಿಯಲ್ಲಿ ತಲೇ ಅಡಗಿಸಿದ ಹಾಗೈ. -ಬಾರದ ಬರಹ ಹರದರಲ್ಲಿ ಸಿಕ್ಕೀತೇ? -ವರದಿ ಹೇಳುವವನಿಗಾದರೂ ಹರದನ ಹಂಗು ಬೇಕು. -ಸುತ್ತಿಗೈ ಇಲ್ಲದ ಹರದ, ಅತ್ತಿಗೈ ಇಲ್ಲದ ಮಯ್ದುನ (Prvs.). — ಹರದನ ಹಳ್ಳಿ. N. of a village in Mysore (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವ್ಯಾಪಾರಿ.
    2. ಅವ್ಯವಸ್ಥೆ.
    3. ನಿರುಪಯುಕ್ತವಾದ ವಸ್ತು, ಸಂಗತಿ ಮುಂತಾದುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada