ಹರಿಚಂದನ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the yellow variety of sandalwood (Santalum album).
ಕಿಟ್ಟೆಲ್ ನಿಘಂಟು
-
1.
a sort of yellow sandal-wood (ಬರ್ಬರ Mr. 335). 2, one of the five trees of svarga (see ದೇವತರು).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹಳದಿ ಬಣ್ಣದ ಶ್ರೀಗಂಧದ ಮರ.
2. ದೇವಲೋಕದ ಐದು ಬಗೆಯ ಮರಗಳಲ್ಲಿ ಒಂದು.
3. ಚಂದನವನ್ನು ತೇದ ಕಲ್ಕ,- ಗಂಧ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada