ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹರಿವು

ಉಚ್ಚಾರಣೆ: harivu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act of flowing in a stream.

  2. 2.
    noun

    the act of cutting, severing.

  3. 3.
    noun

    the flow of a liquid in or as in a stream.

  4. 4.
    noun

    a means to end, get rid of or ward off (something).

  5. 5.
    noun

    a marching with a military force against (someone or a nation).

  6. 6.
    noun

    the fact of something (esp. an evil) being removed or got rid of.

  7. 7.
    noun

    the end, conclusion.

  8. 8.
    noun

    manner or state of being; condition.

  9. 9.
    noun

    absence of stability; unstableness; instability.

  10. 10.
    noun

    that which causes harm, pain, etc.; an evil.

  11. 11.
    noun

    the act, manner or fact of moving.

ಕಿಟ್ಟೆಲ್ ನಿಘಂಟು

  1. 1.
    1.

    = ಪರಿವು. running; flowing, streaming; current. [ಮಟ್ಟಿ ಪ್ರಾಣಲಿಂಗದ ಹರಿವ ತೋರಿಸಬೇಕೈಮ್ಬ ನಿಮಿತ್ತ, ಬೈಸನವಿಡಿದು ನಿಮ್ಮ ಕರುಣದ ಶಿಶುವಾಗಿ ಹುಟ್ಟಿದೈ ನಿಮ್ಮ ಕರಸ್ಥಲದಲ್ಲಿ Cv. 44]. ನದಿಯ ಹರಿವು (ಸ್ರೋತಸ್ Nr.).

  2. 2.
    2.

    (fr. ಹರಿ 4). = ಹರೈವು. spreading, extending; increase; dispersing; going away; end; ruin (Bp. 27, 2; J. 26, 58; Bh. 1, 8, 30. 55; 7, 1, 2). — ಹರಿವೌಲೈ. -ಒಲೈ. an extensive, long fire-place built in the ground (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೊನೆಗಾಣಿಸುವ ಉಪಾಯ.
    2. ಹರಿಯುವಿಕೆ.
    3. ಪ್ರವಾಹ.
    4. ಧಾಳಿ.
    5. ಸ್ಥಿತಿ.
    6. ಚಾಂಚಲ್ಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada