ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹರೈಯ

ಕಿಟ್ಟೆಲ್ ನಿಘಂಟು

  1. 1.

    = ಹರಯ. Tbh. of ಪ್ರಾಯ. the time of youth, the prime of life, maturity (Grj. 4, 57; Bp. 3, 41; 9, 33; 40, 15. 75; C.; B. 3, 51; 5, 238. 293). ಹರಯದ ಎತ್ತು (ಅರ್ಷಭ್ಯ, ಹೋರಿ, ಜಾತೋಕ್ಷ G.). see ಎಳೈವರೈಯ; ನಡುಹರೈಯ. ಹರೈಯ ಹೋದವಂ (ವೃದ್ಧ, ಸ್ಥವಿರ Mr. 310). ಹರೈಯಕ್ಕೈ ಸನ್ದಿ ಹಣವಡ್ಡ. -ಹಾಗೈ ಕುಣಿಯುವ ಬಡ್ಡಿ ಹರೈಯಕ್ಕೈ ಬನ್ದರೈ ಬಿಟ್ಟಾಳೇ? (Prvs.). — ಹರೈಯದವ. -ಅವ. a young man (My.; B. 5, 147). — ಹರೈಯದವಳು. -ಅವಳು. a young woman (My.; ಯುವತಿ G.). — ಹರೈಯಬೋಗುಹ. -ಪೋಗುಹ. the passing away of the prime of life, growing old, etc. (ಜ್ಯಾನಿ, ಜೀರ್ಣಿ Nr.). — ಹರೈಯಮ್ಬಡೈ. -o-ಪಡೈ. to become ripe (Grj. 5, 76 va.). — ಹರೈಯಮ್ಬೋಗು. -o-ಪೋಗು. the prime of life to pass away, etc. ಹರೈಯಮ್ಬೋದಾತ (ಪ್ರವಯಸ್, ಸ್ಥವಿರ, ವೃದ್ಧ, ಯಾತಯಾಮ Hlā.). — ಹರೇದವ. (i. e. ಹರೈಯದವ). a young man (ಯುವ Cb.). — ಹರೇದವಳು. -ಅವಳು. a young woman (ಯುವತಿ Cb.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada