ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಲಿ

ಉಚ್ಚಾರಣೆ: hali

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಹಲಧರ.

  2. 2.
    noun

    a kind of big plough.

  3. 3.
    noun

    (dial.) the unborn young human while still in the uterus, from about eighth week after conception until birth; a foetus.

  4. 4.
    noun

    a groove made in the ground by a plough while ploughing.

  5. 5.
    noun

    the occupation of a farmer (agriculturist).

ಕಿಟ್ಟೆಲ್ ನಿಘಂಟು

  1. 1.
    1.

    = ಹಲೈ 1. (fr. ಫಲಿ). the fruit or embryo. — ಹಲಿವುಳಿ. -ಉಳಿ the embryo to leave, miscarriage to happen (S. Mhr.). ಹಲಿವುಳಿಯೋಣ(ಗರ್ಭಪಾತ, ಗರ್ಭಸ್ರಾವ);ಹಲಿವುಳಿದವಳು (ಸ್ರವದ್ಗರ್ಭೈ G.).

  2. 2.
    2.

    a ploughman, an agriculturist. 2, Baladēva. 3, a large plough; a ploughshare. 4, a furrow. 5, agriculture. 6, the poisonous plant Methonica superba.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬೇಸಾಯಗಾರ.
    2. ಬಲರಾಮ.
    3. ಭ್ರೂಣ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada