ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಲ್

ಕಿಟ್ಟೆಲ್ ನಿಘಂಟು

  1. 1.

    = ಪಲ್, ಹಲು 1, ಹಲ್ಲು. a tooth (ದಶನ, ದ್ವಿಜ, ದನ್ತ, ರದ, ರದನ Hlā, Mr. 318; ದನ್ತ, ದ್ವಿಜ Nr.; ದ್ವಿಜ, ದನ್ತ Nn. 36; ದನ್ತ, ದಶನ Nn. 81; Bp. 54, 52). ಆರು ಹಲ್ಲ ಹೋರಿ (ಷೋಡತ್, ಷಡ್ಡಶನ Hlā.). ಕಪ್ಪರದಲುಮ್ಬರು, ಒಪ್ಪರದಿ ನಡೈವರು, ತಪ್ಪಿದರೈ ಹಲ್ಲ ಕಳೈವರು; ಮಹಾತ್ಮರ ಒಪ್ಪವಂ ನೋಡು! (Sp.). — ಹಲ್ಕಡಿ. to grind or gnash the teeth (from anger or fear, My.). — ಹಲ್ಕುರು. a gum-boil (My.).

  2. 2.

    a consonant. (My.). 2, the small oblique stroke at the root of a consonant, denoting that it has not the inherent short ಆ or that it is but a half-letter (Mhr.). — ಹಲನ್ತ. -ಅನ್ತ. ending in a consonant (My.). — ಹಲ್ಸನ್ಧಿ. the junction of consonants (in grammar, My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada