ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಲ್ಲು

ಉಚ್ಚಾರಣೆ: hallu
ಮೂಲ: Ka. D3986(a)

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any of a set of hard, bonelike structures set in the jaws of most vertebrates and used for biting, tearing, and chewing: a tooth.

  2. 2.
    noun

    any of a series of teeth on the rim of a wheel, for transmitting or receiving motion by fitting between the teeth of another wheel; gear tooth; a cog.

  3. 3.
    noun

    any of the crosspieces constituting the steps of a ladder.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (body) 1 tooth 2 serrated edge of a hacksaw, etc. 3 step of the ladder

ಕಿಟ್ಟೆಲ್ ನಿಘಂಟು

  1. 1.

    = ಹಲ್, etc. a tooth (ದ್ವಿಜ Si. 413; C.), also of a saw (B. 4, 131; C.); a step of a ladder (B. 4, 150; C.); a spoke of wheel (S. Mhr.). ಹಲ್ಲಿನ (B. 4, 131). (ಕುದುರೈಯ) ಹಲ್ಲು ಕಪ್ಪಾಗಿರಲು ಹೌಲ್ಲ, ಬಿಳಿದಾಗಿರ್ಪ ಹಲ್ಲಾಗೈ ಪೂಜ್ಯಮದು, ಕೈಳಗಾರು ಮೇಲಾರು ಹಲ್ಲಿರಲು ಜಯಮಕ್ಕು, ಹೈಚ್ಚು ಕುನ್ದಾಗೈ ದನ್ತಾಧಿಕ?ದನ್ತಹೀನ? (Mr. 277). ಹಲ್ಲು ಇರುವಾಗಲೇ ಕಡ್ಲೈ ತಿನ್ನಬೇಕು. -ಹಲ್ಲು ಕಚ್ಚಿಕೌಣ್ಡು, ಅವಲಕ್ಷಣ ಅನ್ನಿಸಿಕೌಣ್ಡ. - ಹಲ್ಲುಗಳ ನಡುವೈ ನಾಲಿಗೈ ಸಿಕ್ಕಿರುವ ಹಾಗೈ. -ಹಲ್ಲು ಹೋದ ಮೇಲೈ ಕಲ್ಲು ಜಗಿದೇನು ಅನ್ದಹಾಗೈ. -ಹಲ್ಲಿಗೈ ಹರಿಯದ ಮೂಳೈ ಹತ್ತು ರುವ್ವಿಯ ಮಸಾಲೈ ಕೈಡಿಸಿತು. -ಬೈಣ್ಣೈ ತಿನ್ದು, ಹಲ್ಲು ಬಿದ್ದುಹೋಯಿತನ್ತೈ. - ನಿಲಕಡೈ ಇಲ್ಲದವನಲ್ಲಿ ಊಟಕ್ಕೈ ಹೋಗಿ, ಇದ್ದ ಹಲ್ಲು ಉದುರಿಸಿಕೌಣ್ಡ. -ನು?ಗಬಾರದ ತುತ್ತೂ ತುಟ ಮೀರಿದ ಹಲ್ಲೂ ಸಮ. -ಧರ್ಮಕ್ಕೈ ಕೌಟ್ಟ ಎಮ್ಮೈಯ ಹಲ್ಲು ಹಿಡಿದು ನೋಡಿದ (Prvs.). see ಪೌಳ್ಳು-. -ಹಲ್ಲ ಕಡ್ಡಿ. = ಹಲ್ಲು ಕಡ್ಡಿ. ಹತ್ತರ ಹಲ್ಲ ಕಡ್ಡಿ ಒಬ್ಬನ ತಲೇ ಹೌರೈ (Prv.). — ಹಲ್ಲ ಪುಡಿ. = ಹಲ್ಲು ಪುಡಿ (G. 100). — ಹಲ್ಲು ಕಡಿ to gnash the teeth (G. 322). — ಹಲ್ಲುಕಡ್ಡಿ a tooth-pick (My.). — ಹಲ್ಲುಕಿಸಿ to grin (B. 2, 12). — ಹಲ್ಲುಗಿರಿ. - ಕಿರಿ to grin (Abhā. 2, 71). — ಹಲ್ಲುಗಿರಿಕು. -ಕಿರಿಕು grinning (Rām. 6, 37, 15). — ಹಲ್ಲು ತಿನ್ನು to gnash the teeth (C.; B. 5, 139). — ಹಲ್ಲುನೋವು the toothache (My.). — ಹಲ್ಲುನೋವುಮರ a small tree, Wrightia tinctoria Br. (St. & Pl.). — ಹಲ್ಲುಪುಡಿ toothpowder (My.). — ಹಲ್ಲುಬೇನೈ the toothache (ಅರ್ಬುದ G.). — ಹಲ್ಲುಬ್ಬ. -ಉಬ್ಬ a man with prominent teeth (My.). — ಹಲ್ಲುಬ್ಬಿ. -ಉಬ್ಬಿ a woman with prominent teeth (My.). — ಹಲ್ಲುಬ್ಬಿ ನಕ್ಕರೂ ಕಾಣಬಾರದು, ಅತ್ತರೂ ಕಾಣಬಾರದು (Prv.). — ಹಲ್ಲುಮದ್ದುಗಿಡ the tree Mimusops elengi Lin. (ಕೇಸರ, ವಕುಲ, ಪವಳದ ಹುವ್ವಿನ ಗಿಡ, ವಜ್ರದನ್ತ ಗಿಡ Si. 137). — ಹಲ್ಲುಮುರುಕ a man with broken teeth (My.). — ಹಲ್ಲುಸೂಲೈ the toothache (My.). — ಹಲ್ಲು ಹುಳಿ an insect that infests the teeth and causes the toothache (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಆಹಾರವನ್ನು ನುರಿಸುವ ಅಂಗ.
    2. ಏಣಿಯ ಮೆಟ್ಟಿಲು.
    3. ಬಾಚಣಿಗೆ, ಗರಗಸ ಮುಂತಾದುವುಗಳಲ್ಲಿಯ ಹಲ್ಲಿನಾಕಾರ ದಲ್ಲಿರುವ ಮೊನೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada