ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಲ್ಲೆ

ಉಚ್ಚಾರಣೆ: halle
ಮೂಲ: ? cf. Tu. palle

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the fleshy lower end of the human ear; lobe.

  2. 2.
    noun

    either receptacle in a pair of scales; a pan of a balance.

  3. 3.
    noun

    = ಹಲ್ಲೆಕಾಯಿಬಳ್ಳಿ.

  4. 4.
    noun

    a violent physical attack.

  5. 5.
    noun

    a flat, thin piece of stone, metal.

  6. 6.
    noun

    a structure providing a way across for vehicles or pedestrains; a bridge.

  7. 7.
    noun

    a relatively thin, broad piece cut from a fruit; a slice.

  8. 8.
    noun

    a small, flat piece of stone, used in games by children.

  9. 9.
    noun

    a kind of small, thick, round cake made for young calves.

  10. 10.
    noun

    a small, metal strip nailed to the bottom of the hooves of oxen, horses, etc. for protecton.

  11. 11.
    noun

    a small crystal-like piece of diamond, gem, etc. inlayed in an ornament.

  12. 12.
    noun

    the flat end of a utensil, used to turn cakes on pan, while baking it.

  13. 13.
    noun

    a structure made by honey bees for collecting honey and around which they stay; a natural bee-hive.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (contain) scale of balance ♢ 2 (horse) horse- or bullock- shoe ♢ 3 (body) lobe of the ear

  2. 2.
    n.

    (attack) attack, onslaught, charge

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಿವಿಯ ಮೃದುವಾದ ಕೆಳಭಾಗ.
    2. ತಕ್ಕಡಿಯ ತಟ್ಟೆ,- ಪರಡಿ.
    3. ಚಪ್ಪಟೆಯಾದ ಬಿಲ್ಲೆ.
    4. ತರಕಾರಿ, ಹಣ್ಣುಗಳ ಚಿಕ್ಕ ಬಿಲ್ಲೆ.
    5. ಆಟದಲ್ಲಿ ಉಪಯೋಗಿಸುವ ಬಿಲ್ಲೆ.
    6. ಕುದುರೆ ಮತ್ತು ಎತ್ತುಗಳ ಗೊರಸಿಗೆ ಬಡಿಸುವ ಲಾಳ.
    7. ಜೇನುಗೂಡು,- ಹುಟ್ಟು.
    8. ದಾಳಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada