ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹವಳ

ಉಚ್ಚಾರಣೆ: havaḷa
ಮೂಲ: Ka. *D3998, cf. Sk. pravāla-, T8794

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the hard, stony skeleton secreted by certain marine polyps (class Anthozoa) and often deposited in extensive masses forming reefs and atolls in tropical seas; coral.

  2. 2.
    noun

    a piece of coral, esp. the red kind used in jewelry; a coaral.

  3. 3.
    noun

    a horse of the coral colour.

  4. 4.
    noun

    the tree Mimusops elengi of Sapotaceae family.

  5. 5.
    noun

    its flower.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (zoo.:orn.) coral

ಕಿಟ್ಟೆಲ್ ನಿಘಂಟು

  1. 1.

    = ಪವಳ coral (ಪ್ರವಾಲ Nr.; ವಿದ್ರುಮ Nn. 130; ಪ್ರವಾಲ Si. 331; C.). ನೇವಳವಾದರೈ ಹವಳದ್ದು ಆದೇತೇ? (Prv.). — ಹವಳಕ್ರಿಮಿ the coral polyp (C.; B. 4, 172). — ಹವಳದ ಹುಳಿ. = ಹವಳಕ್ರಿಮಿ (C.; B. 4, 171). — ಹವಳಪಾಟ್ಲ a coral bracelet (C.). — ಹವಳಬಣ್ಡೈ a coral rock (C.; B. 4, 171). — ಹವಳಮಲ್ಲಿಗೈ a small tree with fragrant flowers, Nyctanthes arbor tristis Lin. (Z.; ಮನ್ದಾರ G.). — ಹವಳಸರೈಗನ್ಧಕ a kind of brimstone (My.). — ಹವಳಾರತಿ. -ಆರತಿ a waving-platter ornamented with coral (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಒಂದು ಬಗೆಯ ಕೆಂಪುಬಣ್ಣದ ಮಣಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada