ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹವಿ

ಉಚ್ಚಾರಣೆ: havi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    fire.

  2. 2.
    noun

    anything that is offered to a god as an oblation.

  3. 3.
    noun

    clarified butter; ghee.

  4. 4.
    noun

    water.

  5. 5.
    noun

    Śiva.

  6. 6.
    noun

    the act of offering with fire; oblation.

  7. 7.
    noun

    that anything that is generally eaten; food.

ಕಿಟ್ಟೆಲ್ ನಿಘಂಟು

  1. 1.

    Tbh. of ಹವಿಸ್ (Bp. 39, 33). ಬೇಳ್ದ ಹವಿ (ಹುತ, ವಷಟ್ಕೃತ Hlā.). [ಕಿಚ್ಚು ದೈವನೈನ್ದು ಹವಿಯನಿಕ್ಕುವ ಹಾರವನ ಮನೈಯಲ್ಲಿ ಕಿಚ್ಚೈದ್ದು ಸುಡುವಾಗ ಬಚ್ಚಲನೀರ ಬೀದಿಯದೂಳ ಹೌಯ್ದು ಬೌಬ್ಬಿಟ್ಟಲ್ಲರ ಕರೈವರಯ್ಯಾ Bv. 584]. — ಹವಿ ಕೌಡು to offer a havi (Bp. 57, 18).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೋಮದಲ್ಲಿ ದೇವತೆಗಳಿಗೆ ಆಹುತಿಯಾಗಿ ಕೊಡುವ ತುಪ್ಪ, ಹಾಲು, ಧಾನ್ಯ ಮೊದಲಾದುವು.
    2. ಅನ್ನ.
    3. ಬೆಂಕಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada