ಹಸಾದ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a kind or gracious act; any thing bestowed graciously.
-
2.
noun
that which is offered to a god in devotion, as flower, fruits, food, etc.
-
3.
noun
a term used to convey one's consent to an elder or respectable person.
ಕಿಟ್ಟೆಲ್ ನಿಘಂಟು
-
1.
= ಪಸಾದ etc. Tbh. of ಪ್ರಸಾದ. (Bp. 11, 29; 35, 56; 37, 3; 39, 41. 50; Bh. 1, 8, 78; 1, 9, 11; Rām. 4, 2, 12).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಅನುಗ್ರಹ.
2. ದೇವರಿಗೆ ಅರ್ಪಿಸಿದ ಹೂವು, ನೈವೇದ್ಯ ಮುಂತಾದುವು.
3. ಹಿರಿಯರ ನುಡಿಗೆ ಒಪ್ಪಿಗೆಯನ್ನು ಸೂಚಿಸುವ ಮಾತು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada