ಹಸಿಮೈ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the body that is susceptible to contract diseases or illness, due to certain biological changes.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಮದುವೆಯ ಸಂದರ್ಭದಲ್ಲಿ ಅರಿಸಿನ ಮಾಸದಿರುವಾಗ ಹಾಗೂ ಹೆಂಗಸರಿಗೆ ಋತು, ಹೆರಿಗೆ ಮುಂತಾದುವುಗಳ ಹೊಸದರಲ್ಲಿ ದೃಷ್ಟಿ ತಾಗುವ ಸಂಭವವಿರುವ ದೇಹ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada