ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಸಿವು

ಉಚ್ಚಾರಣೆ: hasivu
ಮೂಲ: Ka. < OK pasivu *D3825(a)

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the need for, and the discomfort, pain caused by a need for, food; hunger.

  2. 2.
    noun

    (fig.) an intense, prolonged desire.

  3. 3.
    noun

    (fig.) greed; covetousness.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (bio.) hunger [Ka. < OK pasivu *D3825(a)] = ಹಸಿವೆ (hasive)

ಕಿಟ್ಟೆಲ್ ನಿಘಂಟು

  1. 1.

    = ಹಸವು, ಹಸಿವಿ, etc. hunger (ಅಶನಾಯೈ, ಬುಭುಕ್ಷೈ, ಪ್ಸೈ, ಜಿಘುತ್ಸೈ, ಕ್ಷುತ್, ಕ್ಷುಧೈ Hlā.; Nr.; Si. 317; Cpr. 3, 35; Bp. 9, 9; 24, 55; 27, 48; Bh. 1, 10, 32; My.; B. 4, 123). ಮೀರಿರ್ದ ಹಸಿವು (ಕ್ಷುತ್, ಕ್ಷುಧೈ, ಬುಭುಕ್ಷೈ Mr. 235). ಪಶುನಿದ್ದರೈ ಪವಿತ್ರ, ಹಸಿವಿದ್ದರೈ ಊಟ (Prv.). — ಹಸಿವು ಗೌಳ್ಳು. -ಕೌಳ್ಳು to get hungry. ಹಸಿವುಗೌಣ್ಡವನು (ಬುಭುಕ್ಷಿತ, ಕ್ಷುಧಿತ etc. Si. 358).

  2. 2.

    = ಹಸುವು, etc. a cow. ಹಸಿವಿನ ಹಾಲು etc. (ಗವ್ಯ Si. 315; only in Si.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada