ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಸುಕು

ಉಚ್ಚಾರಣೆ: hasuku
ಮೂಲ: Ka. D3826, cf. D3821

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality or fact of being wet, damp.

  2. 2.
    noun

    an offensive smell emited by an undried thing.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) 1〈being〉unripe 2〈being〉not fully cooked n. (smell) disagreeable smell of half-cooked food or unripe fruit

ಕಿಟ್ಟೆಲ್ ನಿಘಂಟು

  1. 1.

    a sharp smell (ನಾತ, ಸೌವಡು, ಕೂರಿತ್ತಾದ ಗನ್ಧ Śm. 23), a disagreeable smell of certain leaves or unripe fruits (My.), the smell of raw meat, etc. (cf. ಹಡುಕು) ಆವುದೌನ್ದು ಹಸುಕು ನಾರುವದುಣ್ಟು, ಅದು ವಿಸ್ರ ಆಮಗನ್ಧಿ ಎನಿಸುಗು (Nr.). — ಹಸುಕುನಾತ. = ಹಸುಕು (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಸಿಯಾಗಿರುವುದು.
    2. ಅರೆಬರೆ ಬೆಂದಿರುವುದು.
    3. (ಹಸಿ ಯಾಗಿರುವುದರಿಂದ ಉಂಟಾಗುವ) ಕೆಟ್ಟ ವಾಸನೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada