ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಸ್ತ

ಉಚ್ಚಾರಣೆ: hasta
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that part of the human body consisting of the wrist, metacarpal area, fingers, and thumb; the hand.

  2. 2.
    noun

    the front part of this (that is, hand excluding wrist).

  3. 3.
    noun

    the distance between the elbow to the tip of the middle finger, used as a unit of linear measure (measuring about 18-22 inches).

  4. 4.
    noun

    the trunk of an elephant.

  5. 5.
    noun

    a bundle of hair growing on the head.

  6. 6.
    noun

    a small southern constellation near Virgo; the Crow; the Corvus.

  7. 7.
    noun

    (fig.) an amount of rupees five hundred; Rs. 500.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (body) hand

ಕಿಟ್ಟೆಲ್ ನಿಘಂಟು

  1. 1.

    = ಹತ್ತ. the hand (ಕರ, ಕೈಯ್ Nn. 19; ಕರ, ಕಯಿ, ಕೈಯ್ಯಿ 131). 2, an elephant's trunk. 3, an elephant (ಗಜ, ಆನೈ 131). 4, a measure of length from the elbow to the tip of the middle finger. 5, the fore-arm, cubit. 6, the thirteenth lunar asterism (ಋಕ್ಷಭೇದ, ನಕ್ಷತ್ರಭೇದ 131). 7, quantity, abundance, mass (at the end of compounds with words signifying "hair"; see ಕೇಶಹಸ್ತ and ಹಿಮ್ಮುಡಿ). 8, a bamboo (ತ್ವಕ್ಸಾರ, ಬಿದಿರ್ 131). 9, N. of a rākṣasa (Abh. P. 13, 12). see Mr. s. ಕೋಪು and ನಾಟಕ. -ಹಸ್ತದ ಗುಣ ಸ್ವಸ್ತವಾದ ಮೇಲೈ ನೋಡಬೇಕು. -ಸ್ವಸ್ತವಿದ್ದವನ ಹಸ್ತ ನೋಡಬೇಕು (Prvs.). — ಹಸ್ತಕಡಗ. a bracelet for the wrist (Bp. 61, 27; My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೈ.
    2. ಮುಂಗೈ.
    3. ಮೊಳಕೈಯಿಂದ ನಡುಬೆರಳ ತುದಿವರೆಗಿನ ಅಳತೆ.
    4. ಆನೆಯ ಸೊಂಡಿಲು.
    5. (ಕೂದಲಿನ) ಮೊತ್ತ.
    6. ಒಬ್ಬ ರಾಕ್ಷಸನ ಹೆಸರು.
    7. ಇಪ್ಪತ್ತೇಳು ನಕ್ಷತ್ರಗಳಲ್ಲಿ ಹದಿಮೂರನೆಯ ನಕ್ಷತ್ರ ಮತ್ತು ಆ ನಕ್ಷತ್ರದಲ್ಲಿ ಆಗುವ ಮಳೆ.
    8. ಆಂಗಿಕಾಭಿನಯದಲ್ಲಿ ಕೈಗ

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada