ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಾದಿ

ಉಚ್ಚಾರಣೆ: hādi
ಮೂಲ: Ka. D4087

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a path, way, road, etc.

  2. 2.
    noun

    a number of persons or things arranged in a line; a row.

  3. 3.
    noun

    a course of action; method or manner of doing something; a way.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (traf.) way, road 2 (manner) þfig.ß way, manner, method ű ನಿಮ್ಮ ಹಾದಿ ಸರಿಯಿಲ್ಲ. Your way of life is not proper.

ಕಿಟ್ಟೆಲ್ ನಿಘಂಟು

  1. 1.

    = ಪಾದಿ 1. a road, a way [Tu. ತಾದಿ]; (ನ್ಯಗ್ರೋಧ, ಮಾರ್ಗ Nn. 42; ಅಯನ, ವರ್ತ್ಮ, ಮಾರ್ಗ, ಅಧ್ವ, ಪನ್ಥ, ಪದವಿ, etc. Si. 104; Rśv. 9, 26; C.). ನೀರು ಹರಿಯುವ ಹಾದಿ (ಜಲಮಾರ್ಗ Si. 82); 400 ಹಸ್ತಪರಿಮಾಣವಾದ ಹಾದಿ (ನಲ್ವ 105); ಹಾದಿಗಳಿನ್ದ ಈಚೈಗೈ ಬರುವಿಕೈ (ಪ್ರವಹ 393). ಹಾದಿಯಾ ಕಲ್ಲಿಗೈಡೈ ಮಾಡಿ ನಮಿಸುವ ಮಾದಿಗರ ನೋಡು! (Sp.). ಅದೇ ಹಾದಿ ಹಿಡಿದು, ಗವಳಿಗರು ನೈರೈವೂರಿಗೈ ಹಾಲು ಮಾರಲಿಕ್ಕೈ ಹೋಗುತ್ತಿದ್ದರು (B. 2, 13). ಸುಮ್ಮನೇ ನಾನು ಹಾದೀ ಹಿಡಿದು ಹೋಗುತ್ತಿದ್ದೈನು (2, 47). ಒಮ್ಮೈ ಬೈನ್ನ ಮೇಲೈ ಒಜ್ಜೈ ಹೇರಿದ ಬಳಿಕ ಕತ್ತೈಗಳು ಸುಮ್ಮನೇ ಹಾದೀ ಹಿಡಿದು ಹೋಗುತ್ತವೈ (3, 48). ಒನ್ದು ಹಾಳುದೇಗುಲದ ಹಾದೀ ಹಿಡಿದರು (3, 100). ಆತನನ್ನು ಹಾದಿಗೈ ತರಬೇಕೈನ್ದು, ನಿಶ್ಚಯ ಮಾಡಿ ಕೌಣ್ಡರು (4, 56). ನೀನು ಅವನ ಹಾದಿಗೈ ಹೋಗ ಬೇಡ (4, 139). ಅವರು ಅಗಸೈಬಾಗಲಕ್ಕೈ ಬರಲಾಗಿ ಆಲ್ಲಿ ಒನ್ದು ಆನೈ ಹಾದೀ ಕಟ್ಟಿ ಕೌಣ್ಡು ನಿನ್ತಿತ್ತು (5, 48). ನಾನು ನನ್ನ ಚಲೋ ಹಾದಿಗೈ ತನ್ಧೈನು, ನಾನು ಚೈಲೋ ಹಾದೀ ಹಿಡಿಯುವದು ನನ್ನಿನ್ದಾಗಲೌಲ್ಲದು; ಅಹಹಾ ಏನು ಮಾಡ ಬೇಕು (5, 197). ಹಾದೀ ನೈಟ್ಟಗೈ ಮಾಡಿಸುವದಕ್ಕೈ (5, 300). ಗೌತ್ತು ಮಾಡಿದ ಹಣಾ ಕೌಡ ಬೇಕಾಗುತ್ತದೈ (Prvs.). — ಹಾದಿಯಲ್ಲಿ ಹೋಗುವವನನ್ನು ಅಪ್ಪ! ಅನ್ದರೈ, ನೀನು ಯಾರಿಗೈ ಹುಟ್ಟಿದ, ಮಗನೈ? ಅನ್ದ ಹಾಗೈ. -ಬೋಧಕನಾದರೈ, ಸಾಧಕ ಮಾಡಲಿ! ಹಾದಿಗೈ ಏನು ಅಡ್ಡಿ? -ವೇದಾ ತಿಳಿಯದಿದ್ದರೈ ಹಾದಿ ತಿಳಿಯದೇ? -ಮಾದಿಗನ ಮನೇಲಿ ಪರಮಾನ್ನವಿದ್ದರೈ ಹಾದೀಲಿ ಹೋಗೋರಿಗೈ ಏನು? -ಸೇದಿದ ನೀರು ಹಾದೀಲಿ ಹಾಕ್ಯಾರೇ? (Prvs.). — ಹಾದಿಖರ್ಚು. the expenses of a journey, travelling expenses (B. 5, 159). — ಹಾದಿಗೌಳ್ಳು. -ಕೌಳ್ಳು. to commence to go, to go (My.). — ಹಾದಿಜಗಳ. a road-quarrel (in which one has no personal concern, My.). ಹಾದಿಜಗಳ ಹಣವಡ್ಡಕ್ಕೈ ಕೌಣ್ಡು ಕೌಣ್ಡರು (Prv.). — ಹಾದಿ ನಡೈ. to go along the road, to walk on a road (My.). ಹಾದಿ ನಡೈಯೋಣ (ವೀತಿ Cb.). ವಾದಿಯ ಸಂಗಡ ವಾದಿಸಲು ಸಲ್ಲ, ಕುಣ್ಟನ ಕೂಡ ಹಾದಿ ನಡಿಯಲು ಸಲ್ಲ (Prv.). ನೀರಾಗೈ ನಡೈಯುವದು, ಮೃಗವು ತಾನಲ್ಲ; ಹಾರಲರಿಯದು, ಹಾದಿ ನಡೈಯುವದದಲ್ಲ (a boat, Beḍagucaupadi). — ಹಾದಿ ನೋಡು. to look out for, to wait for, to wait, to look forward to (My.). ನಿಮ್ಮ ಅವ್ವ ಬರುವ ತನಕ ನಾನು ಹಾದೀ ನೋಡುತ್ತೇನೈ (B. 2, 7). ಕುದುರೈಗಳು ತಮ್ಮಷ್ಟಕ್ಕೈ ತಾವೇ ನಿಲ್ಲುವ ಹಾದೀ ನೋಡಬೇಕು (4, 61). ಅಕ್ಕನು ತನ್ನ ಗೈಳತಿಯರನ್ನು ಕರೈ ಕಳಿಸಿ, ಅವರ ಹಾದೀ ನೋಡುತ್ತ ಕೂತಿದ್ದಾಳೈ (4, 137). ಶಾನ್ತಮನಸುಳ್ಳವರಾಗಿ ಸಾವಿನ ಹಾದೀ ನೋಡ ಹತ್ತಿದರು 5, 155). — ಹಾದಿಬಾಕ. a man who sits by the roadside (on festive occasions) and asks alms from them who pass by him (My.). — ಹಾದಿಯವ. -ಅವ. a man of the road, a wayfarer. ಬೀದೀಲಿ ಬೈಲ್ಲ ಸುರಿದು, ಹಾದಿಯವರ ಸಂಗಡ ಜಗಳಾಡಿದ ಹಾಗೈ (Prv.). — ಹಾದಿಹೋಕ. a man who goes on a road, a wayfarer. ಹಾದಿಹೋಕನ ತಲೈ ಕಟ್ಟೇ ದೇವರಿಗೈ ಪೂಜೈ (i. e. he is killed and offered to that deity as a narabali, a custom that prevailed in former times, Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದಾರಿ.
    2. ಪಂಕ್ತಿ.
    3. ರೀತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada