ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಾರಯ್ಸು

ಉಚ್ಚಾರಣೆ: hāraysu
ಮೂಲ: Ka. D4091(a)

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಹಾರೈಸು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt., vi.

    (wish)

ಕಿಟ್ಟೆಲ್ ನಿಘಂಟು

  1. 1.

    = (ಆರಯ್ಸು), ಪಾರಯ್ಸು, ಹಾರಯಿಸು. to look for; to get a longing after; to desire. ಹಾರಯ್ಸುವವಳು (ಇಚ್ಛಾವತಿ, ಕಾಮುಕಿ, ಭೋಗವನ್ನು ಬಯಸುವವಳು Si. 185); ಚನ್ನಾಗಿ ಹಾರಯ್ಸಲ್ ಪಟ್ಟದು (ಪ್ರಾರ್ಥಿತ, ಆರ್ಥಿಕ, ಅಪೇಕ್ಷಿಸಲ್ ಪಟ್ಟದು 381). ಪರರ ದುಃಖವ ಕೇಳಿ, ಮನದಲಿ ಹಿರಿದು ಚಿನ್ತಿಸಿ, ಪರರ ಪದವಿಗೆ ಹರುಷ ಮಿಗೆ ಹಾರಯ್ಸಿ (Akrūranīti 32). see Grj. 4, 104 va.; 5, 81; Rām. 6, 14, 21; 6, 44, 52; J. 7, 40; 13, 5; 18, 9; 27, 18.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada