ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಾರೆ

ಉಚ್ಚಾರಣೆ: hāre
ಮೂಲ: Ka. < OK pāre *D4093

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a long metal bar, usu. with a bent, wedge-shaped end, used for digging and also as a lever for prying; a crow-bar.

  2. 2.
    noun

    a short, thick, wedge shaped iron piece, used to pound or pulverise in kitchen.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (tool) crowbar, short hoe

ಕಿಟ್ಟೆಲ್ ನಿಘಂಟು

  1. 1.

    = ಪಾರೆ 2, etc. a crowbar (ಭೇದಿ Mr. 371; My.; Bp. 23, 34; C. Bp. 47, 42); a short hoe (S. Mhr.; Te. ಪಾರೆ). ಹಾರೆ ಮೋಟು, ಗುದ್ದಲಿ ಬೊಡ್ಡು, ಗೆಯ್ಯುವವಗೆ ಒಕ್ಕೆಯ್. -ರಾಯರ ಪಾದದಾಣೆ! ಹಾರೆ ನುಂಗು! -ಹಾರೇ ಕೆಲಸ ನನ್ನಿನ್ದ ಎಡೆಯ, ಉದ್ದಿನ ದೋಸೆಗೆ ನಾನು ಒಡೆಯ (Prvs.). — ಹಾರೆಕಾಲು. the spoke of a wheel (My.). — ಹಾರೆಗಟ್ಟಿಗೆ. -ಕಟ್ಟಿಗೆ. a crowbar (ಅಯೋಮುಖ, ಶೂಲಿಕೆ Mr. 158).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಒಂದು ಬಗೆಯ ಕಬ್ಬಿಣದ ಉಪಕರಣ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada