ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಾಲು

ಉಚ್ಚಾರಣೆ: hālu
ಮೂಲ: Ka. *D4096

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the large entrance room of a house or building; a hall.

  2. 2.
    noun

    a white or yellowish emulsion secreted by the mammary glands of female mammals for suckling their young and usu. consisting of fats, proteins, sugars, vitamins, and minerals suspended in water; milk.

  3. 3.
    noun

    a large room or building for public gatherings; a hall.

  4. 4.
    noun

    the thick, white liquid that comes out when a portion of certain plants (as Calotropis gigantea, any of cactus family plants, etc.) is broken.

  5. 5.
    noun

    the juice in the coconut; coconut milk.

  6. 6.
    noun

    juice extracted from sugar-cane.

  7. 7.
    noun

    blood serum containing agents of immunity, taken from an animal made immune to a specific disease by inoculation.

  8. 8.
    noun

    the white colour.

  9. 9.
    noun

    the whitish liquid form of a grain (in the initial stage of its development).

  10. 10.
    noun

    the quality of being soft; softness.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಪಾಲ್1, ಪಾಲು1 n. (secr.) 1 milk 2 white juice of some plants like sugarcane, of coconuts, etc.

ಕಿಟ್ಟೆಲ್ ನಿಘಂಟು

  1. 1.

    = ಹಾಲ್ etc. milk; etc. (C.; Bp. 14, 8; 28, 37; Bh. 1. 10, 25. 30; Si. 315). ಕುರಿಯ ಹಾಲು (ಅವಿದೂಸ Hlā.). ಅಕಳ ಹಾಲು ಮೌಸರು ಮೌದಲಾದವೈಲ್ಲಂ (ಗವ್ಯ); ಕಾಯ್ದು ಬಿಸಿಯಾಗಿರ್ದ ಹಾಲಿನಲ್ಲಿ ಆವುದಾನೌನ್ದು ಮೌಸರ ಹೌಯ್ದುದರತ್ತಣಿನ್ದ ಒಡೈದುದು (ಆಮಿಕ್ಷೈ ಒಡಿ Nr.). ಹಾಲಿನ ಕಡಲು (ಕ್ಷೀರೋದ Si. 81). ಕಾಯಿಸಲ್ ಪಟ್ಟು ಬಿಸಿಯಾದ ಹಾಲಿನಲ್ಲಿ ಮೌಸರು ಸೇರಿ ಹೈಪು ಕಟ್ಟಿ ಒಡೈದನ್ತೈ ಸಪ್ಪೈಯಾಗಿರುವುದು (ಆಮಿಕ್ಷೈ 240). ಅರ್ಧ ಪಾಕವಾಗಿ ಕಾಯಿಸಿದ ಕಬ್ಬಿನ ಹಾಲು (ಪಾಣಿತ 312). ನಿನ್ನೈಯ ದಿನದಲ್ಲಿ ಆಕಳಿನ ದೈಸೈಯಿನ್ದ ಕರಿದು ಹಿಣ್ಡಲ್ ಪಟ್ಟ ಹಾಲಿನಿನ್ದ ಹುಟ್ಟಿದ ತುಪ್ಪವೂ ಬೈಣ್ಣೈಯೂ (ಹೈಯಂಗವೀನ 316). ಅಳಿದ ಉಪ್ಪದ ಹಾಲಿನನ್ದದಿ ಸುಲಭವಾಗಿರ್ಪ...ಕನ್ನಡದ ನುಡಿ (Abhā. 1, 5). ಹಾಲಿನೂಟದ ಹಬ್ಬ (Dp. 4). ಕೌತ್ತಿ ಬಲ್ಲದೈ ಹಾಲು ಮಿಸಲೈಮ್ಬುದನು? (Dp. 76). ಹಾಲಿಗಿನ್ತ ಕೈನೈ ರುಚಿ. - ಹಾಲಿದ್ದಾಗಲೇ ಹಬ್ಬ ಮಾಡು. — ಹಾಲು ಕಣ್ಡಲ್ಲಿ ಬೈಕ್ಕು, ಕೂಳು ಕಣ್ಡಲ್ಲಿ ನಾಯಿ. - ಆಕಳು ಕಪ್ಪಾದರೈ ಹಾಲು ಕಪ್ಪೇ? -ನೇಗಲು ಉತ್ತರೈ ಹೌಲ, ಹಾಲು ಇದ್ದರೈ ಗೋವು. -ಪೋಲೀ ದನಕ್ಕೈ ಹಾಲು ಹೈಚ್ಚು, ಕೂಲೀ ಮುಣ್ಡೈಗೈ ನಾಲಿಗೈ ಹೈಚ್ಚು. - ಬೈಳ್ಳಿ ಬೈಸೈಯ ಬೇಕಾದರೈ ಕಳ್ಳೀ ಹಾಲು ಬೇಕೇ? -ವಾಲೀ ಹಾಗೈ ಬಲವನ್ತನಿಲ್ಲ, ಹಾಲಿನಕ್ಕಿನ್ತ ಸವಿಯಿಲ್ಲ. - ಶಾಲು ಹೌದ್ದವನಾದರೂ ಹಾಲು ಬಿಟ್ಟಾನೇ? (Prvs.). see ಮಯ್ಲಿ-. — ಹಾಲಕೈನೈ. cream of milk. ಹಾಲನೇನು ಹಾಲಕೈನಯ ನೇಮ Bv. 232]. — ಹಾಲ ಕಾಗದ white paper (My.). — ಹಾಲಕ್ಕಿ. -ಅಕ್ಕಿ 1. = ಹಾಲುವಕ್ಕಿ etc. a small owl, called piṅgalā in Mahratta (Pr.). ಹಾಲಕ್ಕಿ ಆದರೈ ಹಾಲು ಕರದೀತೇ? (Prv.). — ಹಾಲತೌರಿ. stream of milk. ಹಾಲತೌರಿಗೈ ಬೈಲ್ಲದ ಕೈಸರು, ಸಕ್ಕರೈಯ ಮಳಲು, ತವರಾಜದ ನೌರೈ ತೈರೈಯನ್ತೈ Bv. 290]. — ಹಾಲನ್ನ. -ಅನ್ನ. milk and boiled rice (My.). — ಹಾಲ ಮಣಿ. a common white glass-bead (My.). — ಹಾಲಿನವ. -ಅವ. a seller of milk, a milk-man (My.). — ಹಾಲುಕುಮ್ಬಳ. = ಹಾಲುಗುಮ್ಬಳ. (ಇಕ್ಷ್ವಾಕು G.). — ಹಾಲುಕುರುಬ. a class of Kur̤ubas who keep cattle, sell milk and cultivate the soil (My.). — ಹಾಲು ಗಿಣ್ಣು. = ಗಿಣ್ಣು 1. (My.; ಕೂರ್ಚಿಕೈ Si. 312). — ಹಾಲುಗುಮ್ಬಳ. -ಕುಮ್ಬಳ. (ಕಟುತುಮ್ಬಿ G.). — ಹಾಲುಘಣ್ಟಾಮಣಿ. (ಕ್ಷೀರಾವಿ, ದುಗ್ಧಿಕೈ Si. 146). — ಹಾಲುಣ್ಣಿ. -ಉಣ್ಣಿ. a wart (My.). — ಹಾಲುತೌಟ್ಟಿನ ಗಿಡ. (ಕ್ಷೀರಾವಿ, ದುಗ್ಧಿಕೈ Si. 146; My.). — ಹಾಲುತೌಟ್ಟೈಗಿಡ. = ಹಾಲುತೌಟ್ಟಿನ ಗಿಡ. (My.). — ಹಾಲುಬಳಪ. a milk-white superior kind of ಬಳಪ (for writing, My.). — ಹಾಲುಬಳ್ಳಿ the creeper Argyrea malabarica Chois. (Z.). 2, = ರಾಜಾದನ, etc., ಹಾಲೈಯ ಗಿಡ, ಪಾಲೈ 2. (Si. 132). — ಹಾಲುಬೈಳ್ಳಿ white, pure silver (My.; Te. ಪಾಲೈವೈಣ್ಡಿ ). — ಹಾಲುಮಡ್ಡಿ a kind of incense (My.; ತುರುಷ್ಕ, ಪಿಣ್ಡಕ,ಸಿಹ್ಲ, ಯಾವನ, ತುದುಕಿನ ಮಡ್ಡಿಯೈಮ್ಬ ಧೂಪ, ಅನ್ದುಗಬೌಂಕ Si. 227). ಹಾಲುಮೌಸರು. excellent curds. ಅತ್ತೇ ಮನೈಗೈ ಮಜ್ಜಿಗೈನೀರು, ತವರ ಮನೈಗೈ ಹಾಲುಮೌಸರು (Prv.). — ಹಾಲುವಕ್ಕಿ. -ಹಕ್ಕಿ. = ಪಾಲ್ವಕ್ಕಿ q. v., etc., ಹಾಲಕ್ಕಿ. a small owl, etc. (ಪಿಂಜಗಲಿ, ಭಾಸ, ಶಕುನ್ತ Mr. 174). — ಹಾಲುಸಮುದ್ರ. the milk-sea (G. 56). — ಹಾಲು ಸೋರೈ. a sweet kind of sōre fruit (My.). — ಹಾಲುಹಕ್ಕಳಿಕೈ. a milky herb, Lactuca heyniana D. C. (Z.). — ಹಾಲುಹುರಳಿ N. of a plant (ಕುಲಾಲಿ Mr. 148). — ಹಾಲೋಗರ. -ಓಗರ. boiled rice mixed with milk (Dp. 55, 1). ಹಾಲೋಗರದ ಪಾಯಸ (ವ್ಯಂಜನ Mr. 215). ಲೋಗರ ಮನೇಲಿ ಎಮ್ಮೈ ಇದ್ದರೈ ತನ್ನ ಮನೇಲಿ ಹಾಲೋ ಗರಕ್ಕೆ ಕಡಿಮೆ ಏನು? -ರೋಗಿ ಬಯಸಿದ್ದು ಹಾಲೋಗರ, ವೈದ್ಯ ಹೇಳಿದ್ದು ಹಾಲೋಗರ (Prvs.).

  2. 2.

    ಹಾಲಿ. now; current (Mhr., H. ಹಾಲ; Te. ಹಾಲ್,ಹಾಲು). see ಸಾಲೆ-.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕ್ಷೀರ.
    2. (ಕಳ್ಳಿ, ಎಕ್ಕ ಮುಂತಾದ) ಕೆಲವು ಸಸ್ಯಗಳು ಸ್ರವಿಸುವ ಬಿಳಿಯ ರಸ.
    3. ತೆಂಗಿನ ಕಾಯಿ, ಕಬ್ಬು ಮುಂತಾದುವುಗಳ ರಸ.
    4. ಬಿಳಿಯ ಬಣ್ಣ.
    5. ಎಳೆಯ ಕಾಳಿನಲ್ಲಿರುವ ಪಿಷ್ಟಾಂಶದಿಂದ ಕೂಡಿರುವ ಬಿಳಿಯ ರಸ.
    6. ಸುಕುಮಾರತೆ.
    7. ಕೊಠಡಿಗಿಂತ ವಿಶಾಲವಾಗಿರುವ ಹಜಾರ.
    8. ಲ

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada