ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಾಲ್

ಕಿಟ್ಟೆಲ್ ನಿಘಂಟು

  1. 1.

    = ಪಾಲ್ 1, ಹಾಲ, ಹಾಲು. milk; the white juice of some plants; the juice of sugar-cane and that of a cocoa-nut; vaccine matter (My. as ಹಾಲು; ಊಧಸ್ಯ, ಕ್ಷೀರ, ದುಗ್ಧ, ಪಯಸ್, ಪೀಯೂಷ Hlā.; Bp. 28, 65; 50, 35; 55, 15; 57, 80; 60, 49. 60). ಹಾಲಾ! ಅಮರ್ದಾ! ಇನಿದು, ಗಡಾ! (Śmd. 69). ನಾಗುಳ ಹಾಲ ಕರಿವ ಆಕಳು (ದ್ರೋಣದುಘೈ); ನಿನ್ನೈ ಕರಿದ ಹಾಲಿನ್ದಾದ ಬೈಣ್ಣೈ ತುಪ್ಪವು (ಹೈಯಂಗಮಿನ Nr.). ಆವುಗಳು ಕರವ ಹಾಲ್ (ಕ್ಷೀರ, etc. Mr. 182). — ಹಾಲ್ಕೌರಟಿಗಬಳ್ಳಿ a climbing foetid milky herb, Daemia extensa R. Br. (St. & Pl.). — ಹಾಲ್ತುತ್ತ. = ಪಾಲ್ತುತ್ತ (My.). — ಹಾಲ್ದೈನೈ. -ತೈನೈ. = ಪಾಲ್ದೈನೈ (My.). — ಹಾಲ್ವಕ್ಕಿ. -ಅಕ್ಕಿ. = ಪಾಲ್ವಕ್ಕಿ, etc., ಹಾಲಕ್ಕಿ (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada