ಹಾಳುಮೋರೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a (woman's) face not having the auspicious mark made on the forehead with saffron.
-
2.
noun
a person's face that is not washed after getting from the bed in the morning.
-
3.
noun
a person's face looking at which is considered inauspicious.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಬೆಳಗ್ಗೆ ಎದ್ದ ಕೂಡಲೆ ತೊಳೆಯದಿರುವ ಮುಖ.
2. ಅವಲಕ್ಷಣದ ಮುಖ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada