ಹಾವು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
any of a limbless suborder (Serpentes order Squamata) of reptiles with an elongated, scaly body, lidless eyes, and a tapering tail, some species of which have a poisonous bite; snake.
-
2.
noun
the mythological daemon, Rāhu, considered as one of the nine astrological planets and believed to eclipse the sun and moon.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(reptile) snake, serpent
ಕಿಟ್ಟೆಲ್ ನಿಘಂಟು
-
1.
= ಹಾಂ, ಹಾವು. a snake (ಕುಮ್ಬಿನಸ, ವಿಷಧರ, ಸರೀಸೃಪ Cb.; C.).
-
2.
= ಆವು 4, ಪಾವು, ಹಾಂ, ಹಾಂವು. a snake, a serpent (ವಿಷಧರ, ದನ್ದಶೂಕ, ಪವನಾಶನ, ಸರ್ಪ, ಸರೀಸೃಪ, ಉರಗ, ವ್ಯಾಲ, ಭುಜಗ, ಭುಜಂಗ, ಕುಮ್ಭೀನಸ, ಪನ್ನಗ, ನಾಗ, ಭೋಗಿ, etc. Hlā.; ಸರ್ಪ Nn. 55; Si. 78. 416; Bp. 48, 8; 51, 56; J. 7, 59; Bh. 1, 6; 38; 8, 35; 8, 23, 40. 41; C.; B. 2, 8. 26; 3, 97). see e. g. ಅರ-,ಅರೆವಾವು, ಊಸರವಳ್ಳಿಹಾವು, ದಾಸರಿ-,ನೀರಳೇ-,ಬಳೆವಡಕ-,ಬಿಲ್ಲೂರಿ-,ಹೆಬ್ಬಾವು, etc. ನಿಮಿರ್ದ ಹಾವು (ಆಶೀರ್ವಿಷ, ದೀರ್ಘಪೃಷ್ಠ); ತೆಕ್ಕೆಗಟ್ಟಿದ ಹಾವು (ಕುಣ್ಡಲಿ, ಜಿಹ್ಮಗ); ಹಾವಿನ ಹೆಡೆ (ಫಣ, ಫಣೆ, ಫಟೆ); ಹಾವಿನ ವಿಷ (ವಿಷ, ಗರಲ, ಗರ); ಹಾವಿನ ಒಡಲು (ಭೋಗ); ಹಾವಿನ ದಾಡೆ (ಆಶಿಸ್, ದಂಷ್ಟ್ರೆ); ಹಾವಿನ ಹೆರೆ (ನಿರ್ಲ್ವಯನಿ, ನಿರ್ಮೋಕ, ಕಂಚುಕ); ಉರ್ಚದ ಹೆರೆ (ಉಪಜಿಹ್ವೆ, ಉಪದೀಕೆ, ವಮ್ರಿ, ಉಪದೇಹಿಕೆ Hlā.). ಹಾವಿನ ಹೆರೆ (ಕಂಚುಕ, ನಿರ್ಮೋಕ); ಹೆರೆ ಉಚ್ಚಿದ ಹಾವು (ನಿರ್ಮುಕ್ತ, ಮುಕ್ತಕಂಚುಕ); ಹಾವಿನ ಹೆಡೆ (ಸ್ಫಟೆ); ಹಾವುಗಳ ಅರಸು (ವಾಸುಕಿ Nr.). ಹಾವಿನ ಮುಖ (ಕೌಶಿಕ, ಅಹಿಮುಖ Nn. 10); ಹಾವಿನ ಹೆರೆ (ಮೂಲಿಕ, ನಿರ್ಮೋಕ 44; ಕವಚ, ಮರ್ಮರ 88). ಹಿರಿಯ ಹಾವು (ಅಜಗರ, etc. Mr. 400). ನಾಗಲೋಕದಲ್ಲಿರುವ ನರಾಕಾರದ ಹಾವುಗಳು (ನಾಗಗಳು Si. 76); ಹಾವುಗಳ ಊರು (ಭೋಗವತಿ 425); ಕಿವಿ ಹೊಗುವ ಹಾವು (ದೃಣಿ 485). [ಹಾವಿನ ಡೊಂಕು ಹುತ್ತಕ್ಕೆ ಸಸಿನ Bv. 144]. ಹಾವಿಗೆ ಹಾಲೆರದರೆ ವಿಷ ಬಿಟ್ಟೀತೇ? -ಹಾವಿನ ಕೂಡೆ ಕಪ್ಪೆಗೆ ಸರಸವೇ? -ಹಾವು ಕಚ್ಚಿದ್ದಲ್ಲಿ ಹಳೆಬಟ್ಟೆ ಒರಸಿದರೆ ಹೋದೀತೇ? -ಹಾವು ಕಚ್ಚಿ ಬರೆಬಾಯಿ. -ಹಾವು ಕೊನ್ದು ಹದ್ದಿನ ಮುನ್ದೆ ಹಾಕಿದ ಹಾಗೆ. -ಹಾವು ಮುಪ್ಪಾದರೆ ವಿಷ ಮುಪ್ಪೇ? -ಹಾವು ಹಡದಮ್ಮ ಬೇಲಿ ಹೊಕ್ಕಳು. -ಹಾವಡಿಗನಿಗೆ ಹಾವಿನಿನ್ದಲೇ ಮರಣ. -ಚೇಳಿನ ಮನ್ತ್ರವನ್ನರಿಯದವ ಹಾವಿನ ಹುತ್ತಕ್ಕೆ ಕೆಯ್ ಹಾಕಿದ ಹಾಗೆ. -ಮಗ್ಗುಲಲ್ಲಿರುವ ಹಾವು ಕಚ್ಚದೇ ಇದ್ದೀತೇ-ಮೆಟ್ಟಿದಲ್ಲದೆ ಹಾವು ಕಡಿಯದು. -ಶಾವಿಗೆ ಸಿಕ್ಕಿ, ಸತ್ತವನಿಲ್ಲ; ಹಾವಿಗೆ ಸಿಕ್ಕಿ ಬದುಕಿದವನಿಲ್ಲ (Prvs.). see Prv. s. ಹುತ್ತ. — ಹಾವ ರಾಣಿ. = ಹಾವು ರಾಣಿ. a kind of skink (ಉರಗತರ Mr. 165). — ಹಾವಿನಲ್ಲಮದೇವಿ. -ಅಲ್ಲಮ-. N. (Bp. 59, 8). — ಹಾವಿನ ಹಾಳು. N. of a town (Bp. 55, 26), of a village (My.). ಹಾವಿನ ಹಾಳ ಕಲಿದೇವ, N. (Bp. 55, 53). ಹಾವಿನ ಹಾಳ ಕಲ್ಲಯ್ಯ, N. (Bp. 9, 44; 58, 7). — ಹಾವುಕಣ್ಣಿನ ಗಿಡ. (ನಾಕುಲಿ, ನಕುಲೇಷ್ಟೆ, ಭುಜಂಗಾಕ್ಷಿ, etc. Si. 150). — ಹಾವುಬಡಿಗಿ. (ತಕ್ಷಕ Si. 405). — ಹಾವುಮೀನು. a kind of muscle shell (ದುರ್ನಾಮ, ದೀರ್ಘಕೋಶಿಕೆ Nr.); a kind of gymnotus (My.); a big leech (ದುರ್ನಾಮ, etc., ಹೆಜ್ಜಿಗಣೆ Si. 90); another water-animal (ಗ್ರಾಹ, ಅವಹಾರ Si. 88). — ಹಾವುಮೆಕ್ಕೆ. Colocynth, Cucumis colocynthis Lin. (Citrullus colocynthis Schrad., ವಿಶಾಲೆ, ಇನ್ದ್ರವಾರುಣಿ Nr.; My.; Bh. 3, 17, 15; ಬಲಿಬನ್ಧಾಕ್ಷಿ, ವಾರುಣಿ Mr. 146). ಹಾವುಮೆಕ್ಕೇ ಗಿಡ (ವಿಶಲ್ಯೆ Si. 446). — ಹಾವುಮೆಕ್ಕೆ ಬಳ್ಳಿ. = ಹಾವುಮೆಕ್ಕೆ. (My.). — ಹಾವುರಾಣಿ. = ಹಾವರಾಣಿ. a kind of skink (My.), Mabouia quadrilineata (Bḍ.); the skink Eumeces isodactylus (Bḍ.); the skink Eumeces taprobanensis (Bḍ.); the three-streaked tiliqua, Tiliqua trivittata (Bḍ.); the red-bellied tiliqua, Tiliqua rubiventris (Bḍ.); the beautiful tiliqua, Tiliqua pulchra (Bḍ.). ಹಾವುರಾಣಿ (ಸರಟ, ಕೃಕಲಾಸ Si. 170). — ಹಾವುರಾಣೆ. = ಹಾವುರಾಣಿ (My.). — ಹಾವೇರಿ. -ಏರಿ. N. of a village (My.; B. 3, 30).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಸರೀಸೃಪವರ್ಗಕ್ಕೆ ಸೇರಿದ ಒಂದು ಜಂತು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada