ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಾಸಿಗೈ

ಕಿಟ್ಟೆಲ್ ನಿಘಂಟು

  1. 1.

    = ಹಾಸೈಕೈ etc. a bed (ಶಯ್ಯೈ, ಶಯನೀಯ, ಶಯನ Si. 230; ತಲ್ಪ, ಶಯ್ಯೈ 439; ಜೌಶೀರ, ಶಯನ 453; J. 24, 5; C.; B. 1, 25; 4, 154). ಹಾಸಿಗೈಯ ಅರಳೈ (ಪಿಚು Si. 334); ದರ್ಭೈಯ ಹಾಸಿಗೈ (ಸಂಸ್ತರ 448). — ಪಥ್ಯ avoiding sexual intercourse]. ಹಾಸಿಗೈ ಇದಷ್ಟು ಕಾಲು ಚಾಚಬೇಕು. -ಹಾಸಿಗೈ ಹಾಸಲಿಕ್ಕೈ ತಿಳಿಯದವಳು ದೋಸೈ ಮಾಡ್ಯಾಳೇ? -ಬಾಸಿಗ ಆದರೈ ಹಾಸಿಗೈಯಲ್ಲಿ ಯಾಕೈ? -ವಾಸೀಲಿಸಿಕ್ಕುವ ಜೀನಸು ಹಾಸಿಗೈಯಲ್ಲಿ ಆದರೂ ಕೌಣ್ಡಾನು. -ಹಸಿವೈಗೈ ಬಾಯ್ಸವಿ ಬೇಡ, ನಿದ್ದೈಗೈ ಹಾಸಿಗೈ ಬೇಡ (Prvs.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada