ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಾಸ್ಯ

ಉಚ್ಚಾರಣೆ: hāsya
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    joy; pleasure; delight.

  2. 2.
    noun

    an act of amusing or the condition of being amused.

  3. 3.
    noun

    a deriding or being derided; ridicule; derision.

  4. 4.
    noun

    comic sentiment (as in a drama, cinema, etc.).

  5. 5.
    noun

    (jain.) one of the several karmas that makes the person indulge in the humorous element in art or life.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (laugh) ‘laughter’ 2 (laugh) humour, being funny 3 (laugh) mockery, ridicule, derision ű ಎಲ್ಲರೂ ಅವನನ್ನು ಹಾಸ್ಯ ಮಾಡಿದರು. All of them ridiculed him. 4 (enjoy) joy, cheerfulness, amusement, fun, delight

ಕಿಟ್ಟೆಲ್ ನಿಘಂಟು

  1. 1.

    to be laughed at, laughable, ridiculous. 2, laughter, laughing, mirth, the comic sentiment (rasa) in poetry (Kāvy. IV, 1, 9. 30-34. 52. 57; ಸ್ವಸ Nn. 167; ಸಬ್ಬವ Ct. II, 104); jest, amusement. 3, ridicule derision. ಭಾಷೈ ತಿಳಿಯದಿದ್ದರೂ ಹಾಸ್ಯಕ್ಕೈ ಕಡಿಮೈ ಇಲ್ಲ. -ವೇಷಕ್ಕೈ ತಕ್ಕ ಹಾಸ್ಯ, ದೇಶಕ್ಕೈ ತಕ್ಕ ಭಾಷೈ (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಲಿವು.
    2. ತಮಾಷೆ.
    3. ಕುಚೋದ್ಯ.
    4. ನಾಟಕ ಅಥವಾ ಕಾವ್ಯದ ನವರಸಗಳಲ್ಲಿ ಒಂದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada