ಹಿಂಗಣ್ಣು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
an acrobatic stunt performed by jumping up, turning the body one full revoluion backward and coming back to the original position.
-
2.
noun
a swimming backwards on one's back.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಡೊಂಬರು ಹಾಕುವ ಒಂದು ಬಗೆಯ ವರಸೆ ಹಾಕುವ ಲಾಗ.
2. ಹಿಮ್ಮುಖವಾಗಿ ಈಜುವಿಕೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada