ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಿಂಗು

ಉಚ್ಚಾರಣೆ: hingu
ಮೂಲ: Ka. D430

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to go back; to return; to retreat.

  2. 2.
    noun

    the plant Ferula assafoetida of Apiaceae family.

  3. 3.
    verb

    to be reduced; to be lessened.

  4. 4.
    noun

    the bad-smelling gum resin obtained from this plant, used in seasoning food; asafoetida.

  5. 5.
    verb

    to come or fall down (as caused by the weight above); to collapse.

  6. 6.
    verb

    to depart from; to go away (from); to leave.

  7. 7.
    verb

    to cease to be seen; to go out of sight; to disappear.

  8. 8.
    verb

    to give up (for ever); to abandon.

  9. 9.
    verb

    (an evil, undesirable thing) to be removed, prevented, warded off; to be freed from.

  10. 10.
    verb

    to be left out or back; to remain (without being taken away).

  11. 11.
    verb

    to be overtaken by; to remain in or to go back to a lower or previous stage or position.

  12. 12.
    verb

    to shrink (oneself) as from shame, modesty, embarrassment.

  13. 13.
    verb

    to elapse (as time); to be spent.

  14. 14.
    verb

    to pay or pay back.

  15. 15.
    verb

    to remove, prevent or ward off (an evil, difficulty).

  16. 16.
    verb

    to be spoiled, destroyed.

  17. 17.
    verb

    to become useless, fruitless.

  18. 18.
    verb

    to cease to live; to die.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಿಂದಕ್ಕೆ ಹೋಗು.
    2. ಕಡಮೆಯಾಗು.
    3. ಬಿಟ್ಟು ಹೋಗು.
    4. ಕಾಣ ದಂತಾಗು.
    5. ತೊರೆ.
    6. ಪರಿಹಾರವಾಗು.
    7. ಬಿಡುಗಡೆಯನ್ನು ಪಡೆ.
    8. ಬಿಡು.
    9. ಹಿಂದೆ ಉಳಿ.
    10. (ಹಿಂದಕ್ಕೆ) ಮರಳು.
    11. ಮುದುಡು.
    12. ಸರಿ.
    13. ಸಂದುಹೋಗು.
    14. ಸಲ್ಲಿಸು.
    15. ನಿವಾರಿಸು.
    16. ಹಾಳಾಗು.

  2. 2.

    ಒಂದು ಬಗೆಯ ಸಸ್ಯ ಮತ್ತು ಅದರ ಹಾಲಿನಿಂದ ತಯಾರಾಗುವ (ಅಡುಗೆ ಮತ್ತು ಔಷಧಿಗಳಿಗೆ ಬಳಕೆಯಾಗುವ) ಒಂದು ಪದಾರ್ಥ.

ಕಿಟ್ಟೆಲ್ ನಿಘಂಟು

  1. 1.
    1.

    = ಪಿಂಗು q. v. to go back, etc. (Bp. 8, 44; 18, 58. 74; 24, 64; 31, 8; 36, 14; 43, 34; 54, 78; 55, 15; Bh. 1, 10, 37; 3, 17, 36; J. 26, 20; 30, 23). [ದನ್ದುಗ ಬಿಡದು ಮನದ ಸನ್ದೇಹ ಹಿಂಗದಾಗಿ Bv. 37]. ಹಿಂಗಿದುದು (ಬಿಟ್ಟು ಹೋದುದು Bhn. 39). ಕಡೈಯ ಕಾಲಕೈ ತನ್ನ ದೃಢಬುದ್ಧಿ ಹಿಂಗುವವನ್ ಒಡೈಯನನು ಭಜಿಸಲಿಕೈ ಮನವಿಲ್ಲದಿಹನು (Dp. 148). ನಮ್ಮ ಬಡತನವೇನೂ ಹಿಂಗುವದಿಲ್ಲ (B. 4, 101). ತರಲಿಲ್ಲ, ಬರಲಿಲ್ಲ; ಬರ ಹ್ಯಾಗೈ ಹಿಂಗೀತು? - ಬಂಗಾರದ ಸೂಜಿಯೈನ್ತೈ, ಹಿಂಗದೈ ಕಣ್ಣು ಕುಕ್ಕಿ ಕೌಳ್ಳ ಬಹುದೇ? (Prvs.). [to leave, to keep at distance. ಕೂಡಲ ಸಂಗಮದೇವರ ಹಿಂಗಿ ನುಂಗಿದಗುಳು ಕಿಲ್ಬಿಷ! Bv. 733; Cv. 859].

  2. 2.
    2.

    = ಇಂಗು 1. to be imbibed, etc.

  3. 3.

    = ಇಂಗು the plant Asafoetida, the resin of its root; Ferula asafoetida. ಬಿಂಗಿಗೈ ಬದಲಾಗಿ ಹಿಂಗು ಹಚ್ಚಿದನ್ತೈ (Prv.).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (away) to be imbibed (as water by the earth or other porous matter), to dry up, to boil away [Ka. D430] = ಇಂಗು (iṃgu)1

  2. 2.
    vi.

    (down) 1 to decrease, to come down (as water level, etc.) 2 to subside (as anger, etc.), to get dissolved (as difficulties, etc.) ű ಅವಳ ಕಷ್ಟಗಳೆಲ್ಲಾ ಹಿಂಗಲಿ. May her difficulties be dissolved.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0