ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಿಂಡಿ

ಉಚ್ಚಾರಣೆ: hiṇḍi
ಮೂಲ: hiṃḍu + -i D4183

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a female elephant.

  2. 2.
    noun

    the act of holding, grasping.

  3. 3.
    noun

    a mass of crushed oilseed from which the oil has been extracted, used as livestock feed and as a fertiliser; oil-cake.

  4. 4.
    noun

    = ಹಿಡ.

  5. 5.
    noun

    the tree Spondias pinnata ( = S. mangifera) of anacardiaceae family.

  6. 6.
    verb

    to take and keep with the hands or arms or by other means; to grasp; to clutch; to seize; to hold.

  7. 7.
    noun

    a female of any animal.

  8. 8.
    noun

    a kind of relish made of grams, spices, herbs, etc.

  9. 9.
    verb

    to take; to acquire or accept; to receive.

  10. 10.
    noun

    its plum.

  11. 11.
    noun

    that part of a utensil, tool, etc. which is to be held, turned, lifted, pulled, etc. with the hand; handle.

  12. 12.
    noun

    a kind of sweet dish.

  13. 13.
    noun

    a hand with the fingers closed into the palm; fist.

  14. 14.
    noun

    the plant Gymnacranthera canarica ( = Myristica canarica) of Myristicaceae family.

  15. 15.
    verb

    to take possession of legally.

  16. 16.
    noun

    that or that much quantity which is or can be held in one's palm with fingers closed.

  17. 17.
    verb

    to depend on; to rely on.

  18. 18.
    noun

    the plant Hibiscus cannabinus of Malvaceae family; deccan hemp.

  19. 19.
    verb

    to capture and put into custody; to arrest; to apprehend.

  20. 20.
    noun

    a pack of playing cards.

  21. 21.
    noun

    a caputuring or being captured.

  22. 22.
    verb

    to conduct oneself adhering to (a principle, specific path, certain rule, contract, etc.).

  23. 23.
    noun

    a broom, used to sweep dust.

  24. 24.
    verb

    to protect, guard against (as danger).

  25. 25.
    verb

    (a snake) to bite.

  26. 26.
    noun

    a short weapon with pointed blade, used for stabbing.

  27. 27.
    noun

    anything that is relatively smaller in size.

  28. 28.
    verb

    (an evil spirit) to possess a person; to have control and rule another's emotion, reasoning, judgement, etc.

  29. 29.
    noun

    that which is earmarked for purpose of offering to a god or specific use.

  30. 30.
    verb

    to make or give sound by blowing (air through); to blow.

  31. 31.
    verb

    to be commenced, begun.

  32. 32.
    verb

    to find out; to learn.

  33. 33.
    verb

    to commence (something); to start; to begin.

  34. 34.
    verb

    to resist, oppose, obstruct or impede another's movement, progress, etc.

  35. 35.
    verb

    to confine with certain bounds; to limit; to curb; to restrict.

  36. 36.
    verb

    to fit in or within something.

  37. 37.
    verb

    to need; to require.

  38. 38.
    verb

    to receive favourably; to approve.

  39. 39.
    verb

    to accustom to; to habituate to.

  40. 40.
    verb

    to look for a right opportunity.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಎಣ್ಣೆಯ ಕಾಳುಗಳಿಂದ ರಸ ತೆಗೆದ ಮೇಲೆ ಉಳಿಯುವ ಶೇಷ.
    2. ನಂಜಿಕೊಳ್ಳಲು ಮಾಡುವ ಒಂದು ಬಗೆಯ ಖಾರವಾದ ವ್ಯಂಜನ ಪದಾರ್ಥ.

  2. 2.

    1. (ಕೈಯಲ್ಲಿ) ಹಿಡಿದುಕೊಳ್ಳು.
    2. ಕೈಕೊಳ್ಳು.
    3. ವಶಪಡಿಸಿಕೊಳ್ಳು.
    4. ಅವಲಂಬಿಸು.
    5. ಸೆರೆಹಿಡಿ.
    6. ಅನುಸರಿಸು.
    7. (ಹಾವು) ಕಚ್ಚು.
    8. ಮೈಮೇಲೆ ಬರು.
    9. ಪ್ರಾರಂಭವಾಗು.
    10. ಆರಂಭಿಸು.
    11. (ಕರಾರಿಗೆ) ಒಳಪಟ್ಟು ಪಡೆ,- ಹೊಂದು.
    12. ಕವಿ.
    13. ತಡೆ.
    14. ಮಿತಿ ಗೊಳಿಸು.
    15.

  3. 3.

    1. ಹಿಡಿದುಕೊಳ್ಳಲು ಅನುಕೂಲಿಸುವಂತೆ ಇರುವ ವಸ್ತುವಿನ ಭಾಗ.
    2. ಮುಟ್ಟಿಗೆ.
    3. ಬಂಧನ.
    4. ಕಸಬರಿಗೆ.
    5. ಚಿಕ್ಕದು.
    6. ಮೀಸಲು.
    7. ಯಾವುದೇ ಪ್ರಾಣಿಯ ಜಾತಿಯಲ್ಲಿ ಹೆಣ್ಣನ್ನು ಸೂಚಿಸಲು ಉಪಯೋಗಿಸುವ ಪದ.
    8. ವೀರ್ಯಗುಂದಿಸುವಿಕೆ.

ಕಿಟ್ಟೆಲ್ ನಿಘಂಟು

  1. 1.
    1.

    = ಪಿಡಿ 1, q. v. to seize, etc. (C.); to take, to remove (as a person who is at the point of death out of the house to a place before it, My.); to gain, obtain or have (value, as money, My.); to be able to be received (see Prvs.); to press, to shampoo (any limb, My.); to produce an effect on (as medicine, ರೋಗಕ್ಕೈ or ಅವನಿಗೈ ಔಷಧ ಹಿಡಿಯಿತು My.); to agree with (ಆ ಊರಿನ ನೀರು ನನಗೈ ಹಿಡಿಯುವದಿಲ್ಲ My.); to exact (as unpaid labour). ಬಿಟ್ಟಿ ಹಿಡಿಯುವದು (ವಿಷ್ಟಿ, ಆಜು Si. 79). ಫಲ ಹಿಡಿದ ಮರಂ (ಫಲಿನ); ಆನೈಯ ಹಿಡಿವ ಠಾವು (ವಾರಿ); ಇಲಿಯ ಹಿಡಿಯಲನುಗೈಯ್ವ ಬೈಕ್ಕು (ಜಾಹಕ etc. Hlā.). ಹಿಡಿಯಲೋಸ್ಕರ ಮಾಡಿದ ಕಪ್ಪುಗುಳಿ (ವಾರಿ); ಚಿಬ್ಬು ತುರಿ ಹಿಡುವುದು ಪ್ರಸರ, ವಿಸರ್ಪಣ; ಮೃಗಂಗಳ ಹಿಡಿವ ಬಲೈ (ವಾಗುರೈ); ಗಜಾದಿಗಳ ಹಿಡಿಯಲೈನ್ದು ಕಟ್ಟಿದ ಪಾಶಪಟ್ಟವಿಶೇಷಂಗಳು ಕೂಟಯನ್ತ್ರ; ವಂಶ ಮೌದಲಾಗಿದ್ದದು ಹಿಡಿದು ಬಾರಿಸುಹ (ಸುಷಿರ Nr.). ಹಿಡಿವುದು (ಗ್ರಹ ಆಕರ್ಷಣ Nn. 33). ಹಿಡಿದು ಸೈಳೈವುದು (ಉರ್ಚು Śm. 86); ಬಗಸೈ ಹಿಡಿದ ಹಾಗೈ ಕೈಯ್ ಮುಗುಯುವಿಕೈ (ಬ್ರಹ್ಮಾಂಜಲಿ Si. 248); ಅರಸುತನಕ್ಕೈ ಗುರ್ತಾಗಿ ಹಿಡಿಯ ತಕ್ಕ ಭೂಚಕ್ರ ಕೌಡೈ (ಛತ್ರ etc. 268); ಮದ ಹಿಡಿದ ಆನೈ (ಮದೋತ್ಕಟ 269); ನಿಶಾನಿ ಹಿಡಿಯುವವನು (ಪತಾಕಿ etc. 281); ರತ್ನಾದಿಗಳಿಗೈ ಬಯ್ರಗೈ ಹಿಡಿಯುವ (boring holes) ವಜ್ರಸಲಾಕಿ ಮುನ್ತಾದದು (ಆವಿಧ 399). ಆ ಪಾತ್ರೈ ಅಷ್ಟು ಹಿಡಿಯುವದಿಲ್ಲ (My.). ಮನೈಗೈ ಬೈಂಕಿ ಹಿಡಿಯಿತು (My.). ನನಗೈ ಚಳಿ ಹಿಡಿಯಿತು (My.). ಅವನಿಗೈ ಹುಚ್ಚು or ಅಮಲು ಹಿಡಿಯಿತು (My.). ನನಗೈ ಅಗತ್ಯ ಹಿಡಿಯಿತು (= ನನಗೈ ಬೇಕಾಯಿತು My). ಹಿಡಿದದು ತಪ್ಪಿತು, ಮುಟ್ಟಿದದು ಮುರಿಯಿತು. -ಹಿಡಿಯುವದಕ್ಕೈ ಪಟ್ಟಿಲ್ಲ, ನಿಲ್ಲುವದಕ್ಕೈ ನೈಲವಿಲ್ಲ (or ಕೌನೈಯಿಲ್ಲ). — -ದೈವ್ವ ಹಿಡಿದವಗೈ ದೈವದ ಯೋಚನೈ ಏನು? -ಸಂಚಿ ದೌಡ್ಡದಾದರೈ ಮಂಚ ಹಿಡಿದೀತೇ? -ತರಗು ಮೌರದಲ್ಲಿ ಹಿಡಿಯದು. -ಬ್ರಹ್ಮಾಣ್ಡವಾದನ್ಥಾದ್ದು ಗುಡಾಣದಲ್ಲಿ ಹಿಡಿದೀತೇ? -ಮಾನದಲ್ಲಿ ಆನೈ ಹಿಡಿದೀತೇ? (Prvs.). see Bp. 28, 24; 36, 13; 40, 74; 42, 32; 51, 48; 53, 16. 49; J. 6, 31; 11, 2; Bh. 1, 8, 31. 74; 1, 10, 27. 37; 1, 20, 60; 3, 13, 30. ಸನ್ತೈಯೌಳಗೈ ತನ್ನ ಕುದುರೈಯನ್ನು ಮಾರಲಿಕ್ಕೈ ಹಿಡಿಯಬೇಕೈನ್ದು, ಒಯ್ಯುತ್ತಿದ್ದನು (B. 3, 70). ಸಾಧಾಜೋಡುಗಳು ಎರಡು ರೂಪಾಯಿ ಹಿಡಿದು ಎಣ್ಟು ಹತ್ತು ರೋಪಾಯಿ ತನಕ ಇರುತ್ತವೈ (3, 103). ತತ್ತಿಯನ್ನು ಒಡಿದು ಮರಿಯು ಹೌರಗೈ ಬರಲಿಕ್ಕೈ ನಾಲ್ವತ್ತು ದಿವಸ ಹಿಡಿಯುವದು? (4, 193). ಮುಮ್ಬಯಿಯಿನ್ದ ಕಾಶಿಗೈ ಹೋಗುವದಕ್ಕೈ ಎಷ್ಟು ದಿವಸ ಹಿಡಿಯುತ್ತವೈ? (5, 227). ಸ್ವಲ್ಪ ಖರ್ಚು ಹಿಡಿಯುವ ಸಾಲೈಯೌಳಗೈ ಕಲಿಯುವದು (5, 271). ಈ ಹೈಣ್ಣುಹುಡುಗರ ಸಾಲೈಯೌಳಗಾದರೂ ಒನ್ದು ಹುಡುಗಿಗೈ ವರುಷವೌನ್ದಕ್ಕೈ ಇನ್ನೂರು ರೂಪಾಯಿಗಳಿನ್ದ ಸಾವಿರ ಹದಿನಯ್ದು ನೂರು ರೂಪಾಯಿಗಳ ಮಟ್ಟಿಗೈ ವೈಚ್ಚ ಹಿಡಿಯುತ್ತದೈ (5, 276). — -ಹಿಡಿದಾಟ. -ಆಟ mutual seizing and pulling (My.). — -ಹಿಡಿದಾಡು. -ಆಡು to take and play (Bp. 14, 4). 2, to seize and pull one another (My.). — -ಹಿಡಿ ಹಿಡಿ rep. (Bp. 28, 9; 56, 28).

  2. 2.
    2.

    = ಪಿಡಿ 2, etc. P. p. of ಹಿಡಿ 1, in ಹಿಡಿ ಹಿಡಿದು (Bp. 38, 38; 47, 32; 51, 71; My.; see Prll. s. ಅರ್ತಿ). — -ಹಿಡಿಕೌಳ್ಳು. = ಹಿಡ ಕೌಳ್ಳು s. ಹಿಡ 2. ಗಟ್ಟಿಯಾಗಿ ಹಿಡಿಯನ್ನು ಹಿಡಿ ಕೌಳ್ಳುವದು (ಮುಷ್ಟಿಬನ್ಧ, ಸಂಗ್ರಾಹ Si. 391). — -ಹಿಡಿ ತರಿಸು. = ಹಿಡತರಿಸು s. ಹಿಡ 2. (Bp. 55, 30). — -ಹಿಡಿ ತರು. -ತರ್. = ಹಿಡ ತರು s. ಹಿಡ 2. (Bp. 9, 25; 14, 23; 60, 24; My.). ಹಿಡಿ ತನ್ಡ ನಾಯಿ ಮೌಲ ಹಿಡಿದೀತೇ? (Prv.). ದುಷ್ಟಬಗ್ಗನ ಕೈಯ್ಯ ಮುಟ್ಟಿ ಹಿಡ ತರ ಬಹುದು (Dp. 172).

  3. 3.
    3.

    = ಪಿಡಿ 3, q. v., ಹಿಡು 2. hold. (My.; ತ್ಸರು, ಮುಷ್ಟಿ Hlā.; ತ್ಸರು, ಖಡ್ಗಾದಿಮುಷ್ಟಿ Nr.; ಮುಷ್ಟಿಬನ್ಧ, ಸಂಗ್ರಾಹ Si. 391; Bp. 23, 9). ಖಡ್ಗದ ಹಿಡಿಯಲ್ಲಿ ಕಟ್ಟುವ ಸೂತ್ರ (ಮೇಖಲೈ Nr.). ಹಿಡಿ ಒಡಗೂಡಿದ ಮೌಳ (ರತ್ನಿ Si. 212); ಚಾಚಲ್ ಪಟ್ಟ ಕಿರಿ ಬೈರಳುಳ್ಳ ಹಿಡಿಯಿನ್ದ ಒಡಗೂಡಿದ ಮೌಳ (ಅರತ್ನಿ 212); ಕತ್ತಿ ಮೌದಲಾದವುಗಳ ಹಿಡಿ (ತ್ಸರು 289); ಹಲಿಗೈಯ ಹಿಡಿ (ಸಂಗ್ರಾಹ 290). 6, a weapon of the athlete, etc. (= ವಜ್ರಮುಷ್ಟಿ No. 2, Bp. 31, 3). ಮುತ್ತಯ್ದೇ ಕೈಯ್ಯ ಭಿಕ್ಷ ಮೂರು ಹಿಡಿ ಸಾಕು. -ಪಕ್ಕವಿದ್ದರೈ ಹಕ್ಕಿ ಹಿಡೀಲಿ, ಕೌಟ್ಟ ರೌಕ್ಕಕ್ಕೈ ದುಕ್ಕವೇನು? (Prvs.). — -ಹಿಡಿಕಾಳು a handful of grain. ಹಿಡಿಕಾಳಿಗೈ ಆಡಿ, ಪಡಿಕಾಳು ಕಳಕೌಣ್ಡ (Prv.). — -ಹಿಡಿ ಕೈಯ್ಸು. = ಪಿಡಿ ಕೈಯ್ಸು to cause a fist to be formed, to make a fist, to form into a fist, to close or clench. ಹಿಡಿ ಕೈಯ್ಸಿದ ಕೈಯ್ಯ ಕುಡಿತೈ ಮುಷ್ಟಿ; ಹಿಡಿಕೈಯ್ಸಿದ ಮೌಳನು (ರತ್ನಿ Hlā.). 2, to seize or grasp (Bp. 3, 25). — -ಹಿಡಿಗವಡೈ. -ಕವಡೈ a certain play with cowries (Bh. 1, 6, 1). — -ಹಿಡಿಗೈಯ್ 1. to close or clench. ಬಲಿದು ಹಿಡಿಗೈಯ್ದ ಕೈಯ್ (ಮುಷ್ಟಿ Mr. 323). — -ಹಿಡಿಗೈಯ್. -ಕೈಯ್ 2. the closed hand (J. 25, 54). — -ಹಿಡಿಜೋಳ. = ದೌಡ್ಡಜೋಳ (St. & Pl.). — -ಹಿಡಿತುಮ್ಬ so that the fist or hand is filled: a handful (B. 4, 127). ಹಿಡಿ ತುಮ್ಬ ಹಣ ಕೌಟ್ಟರೂ ನುಡಿ ಹಸನಾಗಿ (or ಚನ್ನಾಗಿ) ಇರಬೇಕು. -ಎಲ್ಲದಕ್ಕೈ ಬಡತನವಾದರೈ ಹಿಡಿ ತುಮ್ಬ ಗಡ್ಡಕ್ಕೂ ಬಡತನವೇ? (Prvs.). — -ಹಿಡಿಮೃಗ a beast that has been taught to seize wild animals (Bh. 3, 13, 21). — -ಹಿಡಿಯಾಳ್. -ಆಳ್ a captive (Bh. 1, 19, 18). — -ಹಿಡಿವಡೈ. -ಪಡೈ to be seized, to be taken prisoner, to be brought into subjection (Bp. 18, 53; 53, 20). ಹಿಡಿವಡೈದವನು (ಅಭಿಪನ್ನ, ಅಭಿಗ್ರಸ್ತ Nr.). — -ಹಿಡಿವರಹ a handful of gold coins. ಬೌಡಿಯುವ ಗಣ್ಡನ ಹತ್ತರ ಹಿಡಿವರಹಾ ಇದ್ದರೇನು? (Prv.). — -ಹಿಡಿವಿಡಿ. -ಪಿಡಿ to seize firmly, to grasp (Cpr. 9, 12). — -ಹಿಡಿಸರಳು an instrument for boring holes. (My.). — -ಹಿಡಿಸೂಡಿ a bundle of grass comprising only a handful; a broom. see Prv. s. ಹೌಲ 3. — -ಹಿಡಿಸ್ಯಾಲ an auger, a drill (S. Mhr.; Te. ಪಿಡಿಸಾನೈ). — -ಹಿಡಿಹಿಡಿಕೈ see Mr. s. ತ್ರಿಪತ್ತ್ರಿಣಿ. -ಹಿಡಿಹುಲ್ಲು a handful of grass. ಮೈದೇ ಹುಲ್ಲು ಸೂರೈ ಆಗುತ್ತದೈ, ಹಿಡಿಹುಲ್ಲಿಗೈ ಒದ್ದಾಡುತ್ತಾನೈ (Prv.). — -ಹಿಡಿ ಹೈಬ್ಬಾರ a Hebbāra who is only a handful, i. e. very insignificant. ಹಿಡಿಹೈಬ್ಬಾರನ ಕಾಲು ಹಿಡಿದಷ್ಟು ಗಾತ್ರ (Prv.).

  4. 4.
    4.

    = ಪಿಡಿ 4. — -ಹಿಡಿಯಾನೈ-ಆನೈ a female elephant (ಹಸ್ತಿನಿ, ವಶೈ Hlā.; ಕರಿಣಿ, ಧೇನುಕೈ, ವಶೈ Nr.).

  5. 5.
    5.

    = ಹಿಡಿಕು etc. (Te. ಪಿಡಿ). — -ಹಿಡಿಹೋರಿ a steer that has still its testicles (ಅರ್ಷಭ್ಯ Mr. 178).

  6. 6.

    the oil-seed from which the juice has been expressed, the refuse of oil-seed, an oil-cake (ಪಿಣ್ಯಾಕ Nr.; ತೈಲಕ Mr. 378; C.; Bp. 24, 68; B. 2, 19). 2, a kind of chutney made of the emblic myrobalan (ನೈಲ್ಲಿ My.).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (food) oil cake

  2. 2.
    vt.

    1 (catch) to hold, to catch, to seize 2 (control) to seize《smuggled goods, smugglers’ boat, etc.》 3 (control) to arrest, to capture, to take prisoner 4 (control) to occupy, to take hold of 《a fort, city, etc.》; to assume control of 5 (help) to resort to 6 (stop) to stop, to restrain, to hold back, to prevent ű ಅವನ ಸಂನ್ಯಾಸಸ್ವೀಕಾರವನ್ನು ಯಾರೂ ಹಿಡಿಯಲು ಆಗಲಿಲ್ಲ. Nobody could prevent him from forsaking the world. 7 (take) to follow 《a way. etc.》 ű ಅಚಿತ್ರಕಾರನಾದ. He became a painter without following the course expected by his parents. vi.⦅dat.⦆ (agree) 1 to suit, to agree with ű ನನಗೆ ಮೈಸೂರಿನ ಹವಾ ಹಿಡಿಯಿತು. The climate of Mysore was suitable to me. 2 to be agreeable, to like ű ಆ ಸಿನೆಮ ನನಗೆ ಹಿಡಿಯಲಿಲ್ಲ. I did not like that film. = ಹಿಡಿಸು (hiḍisu) n. 1 (tool) handle or grip (of various tools), hilt (of a sword, pickaxe, etc.) 2 (body) clenched fist

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0