ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಿಕ್ಕು

ಉಚ್ಚಾರಣೆ: hikku
ಮೂಲ: Ka. D4143

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act of separating, untangling (by or as by combing).

  2. 2.
    verb

    to separate; to divide.

  3. 3.
    noun

    the tangled hair.

  4. 4.
    verb

    to untangle the hair by combing.

  5. 5.
    verb

    to pull out using force.

  6. 6.
    verb

    to open and see.

  7. 7.
    verb

    to show the difference (between two things usu. as by contrasting).

  8. 8.
    verb

    to be separated or to be kept away from.

  9. 9.
    verb

    to open; to unclose; to remove the covering.

  10. 10.
    verb

    to scratch with the nails or tips of the fingers.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (secr.) rheum [Ka. D4143] (Hav.)

ಕಿಟ್ಟೆಲ್ ನಿಘಂಟು

  1. 1.

    = ಪಿಕ್ಕು to separate: to comb (C.; B 1, 6). ಕೂದಲುಗಳನ್ನು ಹಿಕ್ಕೋಣ (ಕಂಕತ);ಕೂದಲುಗಳನ್ನು ಹಿಕ್ಕುವ ಆನೈಜನ್ತದ ಹಣಿಗೈ (ಪ್ರಸಾಧಾನಿ G.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬಿಡಿಸುವಿಕೆ.
    2. (ಕೂದಲಿನ) ಗೋಜು.

  2. 2.

    1. ಬಿಡಿಸು.
    2. (ಕೂದಲನ್ನು) ಸಿಕ್ಕು ಬಿಡಿಸು.
    3. ಕೀಳು.
    4. ಕೆದಕು.
    5. ಬಿಚ್ಚು.
    6. ಕೆರೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada