ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಿಟ್ಟು

ಉಚ್ಚಾರಣೆ: hiṭṭu
ಮೂಲ: Sk. piṣṭa- T8218

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    finely ground meal of grain as wheat, rice, etc.; flour.

  2. 2.
    noun

    the means of sustaining life; livelihood.

  3. 3.
    noun

    the head of a clan following a particular trade of vocation.

  4. 4.
    noun

    a hand full of flour made into a small ball.

  5. 5.
    noun

    (gen.) food.

  6. 6.
    noun

    cooked flour of rāgi, jowar, etc. served in the form of a ball.

  7. 7.
    noun

    (hist.) a kind of tax.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಪಿಟ್ಟ, ಪಿಟ್ಟಿ, ಪಿಟ್ಟು1, ಪಿಟ್ಟೆ n. 1 (food) flour 2 (food) ball of cooked ragi, etc. 3 (guide) leader of various professional groups (epig.) 4 (food) þfig.ß food, food stuff ű ಬದುಕಲು ಹಿಟ್ಟು ಬೇಕು. For living, food is necessary.

ಕಿಟ್ಟೆಲ್ ನಿಘಂಟು

  1. 1.

    = ಇಟ್ಟು, ಪಿಟ್ಟು etc. flour, meal (C.; B. 5, 134); powder. 2, porridge (especially of rāgi, My.). 3, food (My.). ಜವೈಯ ಹಿಟ್ಟು( ಸಕ್ತು); ಮೌಸರಲ್ಲಿ ಕಲಸಿದ ಜವೈಯ ಹಿಟ್ಟು (ಕರಮ್ಭ, ದಧಿಸಕ್ತು); ಹಿಟ್ಟನಡುವ ಬಾಳಲಿ (ಋಜೀಷ, ಪಿಷ್ಟಪಚನ Nr.). ಕುಂಕುಮ ಮುನ್ತಾದ ಅಂಗರಾಗದ ಹಿಟ್ಟು (ಚರ್ಚೈ, ಹೈಮ್ಮಿಂಚು ಪುಡಿ Si. 225); ಹಿಟ್ಟು ತೌಳಸುವ ಬಾನೈ (ಋಜೀಷ etc. 309); ಹಿಟ್ಟು ಮಾಡಲ್ ಪಟ್ಟದು (ಅವಧ್ವಸ್ತ; ಅವಚೂರ್ಣಿತ, ಪುಡಿಯಾಗುವ ಹಾಗೈ ಕುಟ್ಟಲ್ ಪಟ್ಟದು 379). ತಂಗಿ ಬಡವಳಾದರೈ ತಂಗಳ ಹಿಟ್ಟಿಗೈ ಗತಿಯಿಲ್ಲವೇ? -ಪೈಟ್ಟು ಕೌಟ್ಟಾಗ್ಯ ಹಿಟ್ಟು ಬೇಡೋದು ಬಿಡಲಿಲ್ಲ (Prvs.). — -ಹಿಟ್ಟಡಿಗೈ. -ಅಡಿಗೈ a cake (ಪೂಪ, ಅಪೂಪ, ಪಿಷ್ಟಕ, ಹಿಟ್ಟು ಕರಿಸಿ ಮಾಡುವ ದೋಸೈ ಎಲೈಯಪ್ಪ ಕಜ್ಜಾಯ ಮುನ್ತಾದದು Si. 314). — -ಹಿಟ್ಟುಗಲ್ಲು. -ಕಲ್ಲು. any soft kind of stone (My.). — -ಹಿಟ್ಟುಗುಟ್ಟು. -ಕುಟ್ಟು. to bruise or break into fine parts, to pound (Bh. 2, 1, 76). — -ಹಿಟ್ಟು ಬಟ್ಟೈ food and raiment (My.). — -ಹಿಟ್ಟುಬಳಪ a soft kind of pot-stone (My.). — -ಹಿಟ್ಟುಬಿಟ್ಟಿ forced labour for which some food is given, as when villagers are forced to drag an idol-car, etc.; food given by the gavuḍa or villagers to a peon who is sent on an errand (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ಧಾನ್ಯದ) ನಯವಾದ ಪುಡಿ.
    2. ಜೀವಿಕೆ.
    3. ಆಯಾವೃತ್ತಿಗೆ ಸಂಬಂಧಿಸಿದ ಮುಖ್ಯಸ್ಥ.
    4. ಆಹಾರ.
    5. (ರಾಗಿ, ಜೋಳ ಇತ್ಯಾದಿ ಧಾನ್ಯಗಳ) ಹಿಟ್ಟನ್ನು ಬೇಯಿಸಿ ಮಾಡುವ ಮುದ್ದೆ.
    6. ಒಂದು ಬಗೆಯ ತೆರಿಗೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada