ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಿಡ

ಉಚ್ಚಾರಣೆ: hiḍa
ಮೂಲ: Ka. *D4151

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the male gonad or reproductive gland, either of two oval glands located in the scrotum; testicles.

  2. 2.
    noun

    the act of removing testes of; castration.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (body) testicle

ಕಿಟ್ಟೆಲ್ ನಿಘಂಟು

  1. 1.
    1.

    = ಹಿಡಿಕು, etc. a testicle. — -ಹಿಡ ಬಡಿ to castrate, to geld (by beating or compression, My.). — -ಹಿಡ ಮಾಡು. = ಹಿಡ ಬಡಿ (My.). — -ಹಿಡ ವೌಡೈ. -ಒಡೈ. = ಹಿಡ ಬಡಿ. (My.).

  2. 2.
    2.

    = ಪಿಡಿ 2, etc. P. p. of ಹಿಡಿ 1. — -ಹಿಡ ಕೌಳ್ಳು. to seize, to lay hold on, etc. (C.; B. 2, 53; 3, 7. 71; 5, 12. 85. 104). — -ಹಿಡ ತರಿಸು. = ಪಿಡಿ ತರಿಸು, ಹಿಡಿ ತರಿಸು (My.; B. 5, 223). — ಹಿಡ ತರು. = ಪಿಡಿ ತರ್, ಹಿಡಿ ತರ್ to seize or take and bring (C.; B. 3, 108; 4, 79; 5, 258).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವೃಷಣ.
    2. ವೀರ್ಯಗುಂದಿಸು ವಿಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada