ಹಿಡಿಸು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to cause to catch, hold.
-
2.
verb
to smear; to daub; to anoint.
-
3.
verb
to cause to arrst and imprison.
-
4.
verb
to be able to contain, include or envelop.
-
5.
verb
to be able to go in or through, be contained.
-
6.
verb
to be required, needed.
-
7.
verb
to be accepted, received favourably.
ಕಿಟ್ಟೆಲ್ ನಿಘಂಟು
-
1.
= ಇಡಿಸು 3, ಪಿಡಿಸು to cause to seize, to cause to lay hold of or on (Bp. 29, 33; 60, 22); to cause to occupy (as a place of being; 39, 15); to cause oneself to occupy (as a place being): to enter, to go into (C.); to make go into oneself: to hold, to have capacity for (as a vessel, a cart, a ship, C.); to make go into, to fill into; to cause to shampoo (My.). ಆ ಪಾತ್ರದೌಳಗೈ ನರಿಯ ಮೋರೈ ಹಿಡಿಸಲಿಲ್ಲ (B. 3, 95). ಆ ಹಡಗುಗಳು ಸಾವಿರಾರು ಕಣ್ಡಗ ಒಜ್ಜೈ ಹಿಡಿಸುವ ಹಾಗೈ ಇರುವವು (3, 117). ಒಳಗೈ ನಾಲ್ಕಾರು ಜನರನ್ನೂ ಹೌರಗೈ ಹತ್ತು ಹನ್ನೈರ್ಡು ಜನರನ್ನೂ ಹಿಡಿಸುವನ್ಥ ರಥಗಳು (5, 299). ಒನ್ದು ಹಡಗದೌಳಗೈ ಹಿಡಿಸುವ ಸರಕುಗಳನ್ನು ಎತ್ತುಗಳ ಮೇಲೈ ಹೇರಿದರೈ ಬಹಳ ಎತ್ತುಗಳು ಬೇಕಾಗುವವು (4, 160). ಅವನ ತಲೈಯು ಗಗನಕ್ಕೈ ಮುಟ್ಟಿದರೂ ಟವನು ಉಡುಗಿದರೈ ಸಣ್ಣ ಪಾತ್ರೈಯೌಳಗೈ ಸಹಾ ಹಿಡಿಸುತ್ತಾನೈ (5, 142).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹಿಡಿದುಕೊಳ್ಳುವಂತೆ ಮಾಡು.
2. ಒಳಗೊಳ್ಳಲು ಸಮರ್ಥವಾಗು.
3. ಅಳವಡು.
4. ಬೇಕಾಗು.
5. ಒಪ್ಪಿಗೆಯಾಗು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada