ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಿಣಿಲ್

ಉಚ್ಚಾರಣೆ: hiṇil

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಹಿಣಿಲು1.

  2. 2.
    noun

    = ಹಿಣಿಲು2.

ಕಿಟ್ಟೆಲ್ ನಿಘಂಟು

  1. 1.
    1.

    ಹಿಣಿಲು = ಹಿಣಿ etc. (ಕಕುದ, ಕಕುದ್ Nr.; ಕಕುದ Mr. 179). ಗೂಳಿಯ ಹಿಣಿಲು (ವೃಷಾಂಗ, ಕಕುದ್ Nr.). ಗೂಳಿಯ ಬೈನ್ನ ಹಿಣಿಲು> (ಕಕುದ Nn. 143, o. r. ಹಿಳಿಲು).

  2. 2.
    2.

    ಹಿಣಿಲು = ಪಿಣಿಲ್ 1, ಹೈಣಿಲು, ಹೈರಲು, ಹೈರಳ್, ಹೈಳಲು the string of a bow (Bh. 8, 22, 27); a braid of hair (ಕಚಬನ್ಧ Ct. I, 74; ಪಾಶ Mr. 320; Rām. 1, 16, 52); a peacock's tail (J. 13, 51). ಗಣ್ಡುಡಿಗೈಯುಟ್ಟು, ಬಿಟ್ಟುಹಿಣಿಲಂ (Śmd. 282, o. r. ಕಣ್ಡುಡಿಗೈ-). see ಬೈಳವಿಣಿಲು

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಂದಕ್ಕೊಂದು ಹೆಣೆದು ಕೊಂಡಿರುವುದು.
    2. ಹೆರಳು.
    3. ಎತ್ತು, ಒಂಟೆ ಮೊದಲಾದ ಪ್ರಾಣಿಗಳ ಬೆನ್ನಿನ ಮೇಲಿನ ಡುಬ್ಬ,- ಇಣಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada