ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಿರಿಯ

ಉಚ್ಚಾರಣೆ: hiriya
ಮೂಲ: hiri2 + -a

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    big; great; large; bulky.

  2. 2.
    noun

    (masc.) an elder; an elderly man.

  3. 3.
    noun

    a man who is senior or of superior rank, position, etc.

  4. 4.
    adjective

    high or higher in order, status, rank, etc.; superior.

  5. 5.
    noun

    a husband.

  6. 6.
    adjective

    greater in quality or value than; superior to.

  7. 7.
    noun

    a brāhmaṇa.

  8. 8.
    adjective

    born or brought forth earlier than another or others; exceeding another in age; senior; older; elder.

  9. 9.
    adjective

    of longer standing or superior rank, position, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    ⦅ f. ಹಿರಿಯಳು⦆1 (age) elder person (of a family, children, etc.), head of a family ű ನಿಮ್ಮ ಮಕ್ಕಳಲ್ಲಿ ಯಾರು ಹಿರಿಯ ? Who is the eldest among your children? 2 (soc.) leader, lord adj. 1 (value) great ű ಶ್ಯಾಮ್ ಬೆನೆಗಲ್ ಅವರು ಹಿಂದಿ ಚಲನಚಿತ್ರಗಳ ಹಿರಿಯ ನಿರ್ದೇಶಕರು. Shyam Benegal is a senior director of Hindi films. 2 (age) elder, experienced ű ಎ. ಎನ್. ಮೂರ್ತಿರಾಯರು ಕನ್ನಡದ ಹಿರಿಯ ಲೇಖಕರು. A.N. Murthyrao is an elderly author of Kannada. 3 (soc.) oldest in the lineage ű ಮಹಾಭಾರತದಲ್ಲಿ ಭೀಷ್ಮರು ಹಿರಿಯರು. Bhishma was the eldest of all the persons appearing in the Mahabharata.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ವಯಸ್ಸು, ಪ್ರಭಾವ, ವಂಶ, ಗುಣ ಮೊದಲಾದುವುಗಳಲ್ಲಿ) ದೊಡ್ಡವನು.
    2. ಮೊದಲನೆಯ ಮಗ.
    3. ಪತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada