ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಿರೈ

ಕಿಟ್ಟೆಲ್ ನಿಘಂಟು

  1. 1.

    = ಹಿರಿ 1, etc. elder, extensive, etc. — ಹಿರೈಮಗ. = ಹಿರಿಯ ಮಗ (My.). — ಹಿರೈಯ ಅಕ್ಕ. = ಹಿರಿಯ ಅಕ್ಕನು. (ಅತ್ತಿಕೈ G.). — ಹಿರೈಯ ಅಣ್ಣ. = ಹಿರಿಯಣ್ಣ (ಅಗ್ರಿಯ, ಅಗ್ರೀಯ, ಜ್ಯೇಷ್ಠ G.). — ಹಿರಿಯ ಮಗ. = ಹಿರಿಯ ಮಗ (B. 1, 1). — ಹಿರೈ ಹೈಣ್ಡತಿ. = ಹಿರೇ ಹೈಣ್ಡತಿ the wife first married by a man (My.). ಹಿರೈಹೈಣ್ಡತಿ ಒಳ್ಳೈಯವಳೈನ್ದರೈ, ಕಿರಿಯವಳು ಕೈಟ್ಟವಳೈನ್ದು ಹೇಳ ಬೇಕಾ? (Prv.). — ಹಿರೇ ಅಣ್ಣ. = ಹಿರೈಯ ಅಣ್ಣ (B. 2, 42). — ಹಿರೇ ಕಣಿಗಿನ ಮರ a middle-sized tree, Garcinia xanthochymus Hook. f. (St. & Pl.). — -ಹಿರೇ ಕುದುರೈ a big horse. ತಾನು ತಿಮ್ಬೋದು ಪಲ್ಲೇ ಸಪ್ಪೈ, ಹಿರೇ ಕುದುರೇ ಚೇಷ್ಟೈ (Prv.). — -ಹಿರೇ ಬರಸ Euphorbia hirta Willd. (Z.). — -ಹಿರೇ ಮಗಳು an elder daughter; the oldest daughter. ಎಮ್ಮೇ ಕರು ಸಾಯ ಬೇಕು, ಹಿರೇ ಮಗಳ ಗನ್ಡ ಸಾಯ ಬೇಕು (Prv.). — -ಹಿರೇ ಮರ a lofty tree, Ailanthus excelsa Roxb. (St. & Pl.). — -ಹಿರೇ ರೋಗ a dysenterical epidemic of cattle (S. Mhr.); a kind of leprosy (S. Mhr.). — -ಹಿರೇ ಹೈಣ್ಡತಿ = ಹಿರೈಹೈಣ್ಡತಿ (Si. 183).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada