ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೀರು

ಉಚ್ಚಾರಣೆ: hīru
ಮೂಲ: Ka. pīr *D4223

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to draw (liquid) into the mouth by creating a vacuum or partial vacuum with the lips, cheeks, and tongue; to suck.

  2. 2.
    noun

    the act of sucking.

  3. 3.
    noun

    the quantity sucked at one time.

  4. 4.
    verb

    to drink (a liquid).

  5. 5.
    verb

    to suck up or drink in a liquid (as soil absorbing water, sponge absorbing water).

  6. 6.
    verb

    to taste or have the flavor (of something); to relish.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (bio.) to suck in, to suck up, to suck《milk, tea, water, etc.》 with a straw, with lips, etc. 2 (in) to imbibe《water, humidity, etc.》, to blot 《ink with blotting paper》 3 (taste) to taste, to enjoy the taste 4 (bio.) to drink

ಕಿಟ್ಟೆಲ್ ನಿಘಂಟು

  1. 1.

    = ಹೀರ್ 1, etc. P. p. ಹೀರಿ (C.). ರಕ್ತವನ್ನು ನೋಯಿಸದನ್ತೈ ಹೀರಿಕೌಳ್ಳಲುಳ್ಳ ಜನ್ತು (ರಕ್ತಪೈ, ಜಿಗಣಿ Si. 89); ಆನೈಗಳ ರಕ್ತವನ್ನು ಹೀರಲುಳ್ಳ ದೌಡ್ಡ ಜಿಗಣಿ (ದುರ್ನಾಮ etc. 90). ಹೀರಿಕೌಳ್ಳುವದು (G. 298). ಬೇರುಗಳು ನೈಲದೌಳಗಿನ ರಸನನ್ನು ಹೀರಿಕೌಣ್ಡು (B. 3, 35). ಎಲೈಗಳು ತಮ್ಮ ಬೈನ್ನ ಮೇಲಿರುವ ಹಲವು ತೂತುಗಳಲ್ಲಿ ಹವೈಯೌಳಗಿನ್ದ ತಮಗೈ ಬೇಕಾದವಾಯುವನ್ನು ಹೀರಿಕೌಣ್ಡು (3, 36).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದ್ರವವನ್ನು ಬಾಯಿಯೊಳಗೆ ಎಳೆದುಕೊಳ್ಳು,- ಸೇದಿಕೊಳ್ಳು.
    2. ಆಸ್ವಾದಿಸು.
    3. ಕುಡಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada