ಹುಂ
ಅಲರ್ ನಿಘಂಟು (ವಿ. ಕೃಷ್ಣ)
-
1.
interjection
an interjection used to express anger, contempt, disagreement, etc.
-
2.
interjection
an interjection used to express doubt, consent, disagreement, anger, contempt, fear, etc.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಸಂಶಯ, ಪ್ರಶ್ನೆ, ಅನುಮತಿ, ಕೋಪ, ತಿರಸ್ಕಾರ, ನಿಂದೆ, ಭಯ ಮೊದಲಾದ ಭಾವಗಳನ್ನು ಸೂಚಿಸುವಾಗ ಬಳಸುವ ನಿಪಾತಾವ್ಯಯ.
-
2.
ಕೋಪ, ಧಿಕ್ಕಾರ, ಜುಗುಪ್ಸೆ ಮುಂತಾದ ಭಾವಗಳನ್ನು ಸೂಚಿಸುವ ಒಂದು ಅವ್ಯಯ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada