ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹುಗಿ

ಉಚ್ಚಾರಣೆ: hugi
ಮೂಲ: Ka. D4376

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to put something, as a dead body, into the ground and cover it up with earth; to bury.

  2. 2.
    verb

    to put into the ground (a plant) or set firmly into the ground (a post).

  3. 3.
    verb

    to be buried (under the surface of something (as the earth).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (cover) to bury《a corpse, hoard, etc.,》to inter vi. (cover) to be buried, to be interred

ಕಿಟ್ಟೆಲ್ ನಿಘಂಟು

  1. 1.

    = ಉಗಿ 7. to inter, to bury (C.; cf. ಪುದಿ 1, ಪೂಳ್). ಹುಗಿದಿಟ್ಟ ದ್ರವ್ಯ (ಉಪನಿಧಿ G.). ಸಿಕ್ಕ ಬದುಕು ತಕ್ಕೌಣ್ಣು ಹೋಗಿ, ಒನ್ದು ಹೌಲದೌಳಗೈ ಹುಗಿದಿಟ್ಟರು (B. 3, 41). ನರಿಗಳು ಹುಗಿದ ಹೈಣಗಳನ್ನು ಕೈದಳಿ ತೈಗೈದು ತಿನ್ನುವವು (3, 75). ಆತನ ಪ್ರೇತವನ್ನು ಬಹುಸಮಾರಮ್ಭದಿನ್ದ ವಿಧಾನಪೂರ್ವಕವಾಗಿ ಹುಗಿದು (4, 215). ಅವರು ಅಂಜಿಕೌಣ್ಡು, ಹಣವನ್ನು ನೈಲದೌಳಗೈ ಹುಗಿದಿಡುವರು (5, 90).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನೆಲದಲ್ಲಿ ಕುಳಿಮಾಡಿ ಮುಚ್ಚು,- ಹೂಳು.
    2. ಊರು.
    3. ಮುಚ್ಚಿಹೋಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada