ಹುಟ್ಟುಹಾಕು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to sow a seed (for growing a plant).
-
2.
verb
to propel a boat by rowing; to row.
-
3.
verb
to plant a seedling; to transplant.
-
4.
verb
(fig.) to sow a seed of dissent; to cause to quarrel.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vi.
(boat) to paddle, to row
-
2.
vt.
(birth) to create《hatred, quarrel, etc.》ű ಮಂತ್ರಿಗಳ ನಡತೆ ಜನರಲ್ಲಿ ಅತೃಪ್ತಿಯನ್ನು ಹುಟ್ಟುಹಾಕಿತು. The minister’s behaviour caused dissatisfaction of the people.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಬೀಜ ಅಥವಾ ಸಸಿಯನ್ನು ನೆಡು,- ಊರು.
2. ಜಗಳವನ್ನು ತಂದು ಹಾಕು.
3. ದೋಣಿ ಚಲಿಸುವಂತೆ ಹುಟ್ಟು ಗೋಲಿನಿಂದ ನೀರನ್ನು ತಳ್ಳು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada