ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹುಡುಕು

ಉಚ್ಚಾರಣೆ: huḍuku
ಮೂಲ: Ka. puḍuku D4251

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a kind of percussion instrument with a membrane of animal-skin stretched tightly on one side to play on.

  2. 2.
    verb

    to search moving the palm or palms (as in a dark place or a blind men do).

  3. 3.
    verb

    to go over or look through for the purpose of finding something; to search.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (find) 1 to look for, to search for 2 to grope

ಕಿಟ್ಟೆಲ್ ನಿಘಂಟು

  1. 1.

    = ಹುಡುಕು etc. (My.; B. 5, 105; Mhr. ಹುಡುಕಣೇಂ, to search). ಹುಡುಕೋಣ (ಮೃಗ,ಮಾರ್ಗಣ Cb.).

  2. 2.

    = ಹುಡುಕು, etc. (Bp. 23, 9; B. 5, 140). ಹುಡುಕಿ ನೋಡುವಿಕೈ (ಅನ್ವೀಕ್ಷಣ, ವಿಚಯನ, ಮಾರ್ಗಣ, ಮೃಗಣೈ, ಮೃಗ Si. 398), ಹಿಡಿಯುವದು ಹೈಬ್ಬಾವು, ಪಡೈಯುವದು ಪಡಿಬತ್ತ; ಹುಡುಕಿ ನೋಡುವುದು ಪರಬೌಮ್ಮ, ಜೋಯಿಸಗೈ ಕೌಡುವದೌನ್ದಡಿಕೈ (Sp.). — ಹುಡಿಕಿ ತಗೈ. = ಹುಡುಕಿ ತಗೈ. (B. 5, 173. 174. 227).

  3. 3.

    = ಪುಡುಕು, ಹುಡಕು, ಹುಡಿಕು to search or feel for with the hands (Bp. 50, 3; 51, 78); to go in search of, to seek, to seek for, to search for, to try to find (My.). 2, to search, to examine (see ಹುಡುಕಿಸು No. 2). ಇರುವೈಗಳು ಯಾವಾಲೂ ಆಹಾರ ಹುಡುಕುತ್ತಿರುತ್ತವೈ (B. 2, 8). ದೋಷವನ್ನೇ ಹುಡುಕುವವನು (ದೋಷೈಕದೃಶ್, ಪುರೋಭಾಗಿ Si. 366); ಹುಡುಕಲ್ ಪಟ್ಟಿರುವದು (ಅನ್ವೇಷಿತ, ಗವೇಷಿತ, ಅನ್ವಿಷ್ಟ, ಮಾರ್ಗಿತ, ಮೃಗಿತ 383). — -ಹುಡುಕಿ ತೈಗೈ. to seek and (after finding) to take (My.); to find (in arithmetic, My.); to discover (B. 4, 220. 222; 5, 177. 179. 181. 184. 189. 220. 224). ಅರ್ಥವನ್ನು ಹುಡುಕಿ ತೈಗೈಯೋಣ (ಸಾಧನ G.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೈಯಿಂದ ತಡಕಾಡು,- ತಡವರಿಸು.
    2. ಅರಸು.
    3. ಡಮರುವಿನ ಆಕಾರದ ಒಚಿದು ಬಗೆಯ ಚರ್ಮವಾದ್ಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada