ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹುತ್ತ

ಉಚ್ಚಾರಣೆ: hutta
ಮೂಲ: Ka. D4335

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a mound of earth, leaves, etc., formed by a colony of ants in digging or constructing their underground nest, in which snakes dwell; an ant-hill.

  2. 2.
    noun

    a place of dwelling; a natural habitat.

  3. 3.
    noun

    a swollen, inflamed area in body tissues, in which pus is gathered.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (insect) (white) anthill

ಕಿಟ್ಟೆಲ್ ನಿಘಂಟು

  1. 1.

    = ಉತ್ತ 3, ಪುತ್ತ etc. a white ant hill (ವಾಮಲೂರ, ನಾಕು, ವಲ್ಮೀಕ Nr.; ವಲ್ಮೀಕ Nn. 128; Si. 104; Bp. 18, 91; 44, 48; C.; B. 2, 9). [ಹುತ್ತವ ಬಡಿದಡೈ ಹಾವು ಸಾಯಬಲ್ಲುದೈ ಅಯ್ಯಾ Bv. 117]. ಹುತ್ತ ಬಡಿದರೈ ಹಾವು ಸಾಯುವುದೇ? -ಗೈದ್ದಲು ಹುತ್ತವಿಕ್ಕಿ, ಹಾವಿಗೈ ಮನೈ ಮಾಡಿತು. -ಚೇಳಿನ ಮನ್ತ್ರವನ್ನರಿಯದವ ಹಾವಿನ ಹುತ್ತಕ್ಕೈ ಕೈಯ್ ಹಾಕಿದ ಹಾಗೈ (Prvs.). see Dp. s. ಕಲಕು 1. — -ಹುತ್ತದ ಹುಣ್ಣ. elephantiasis. ಕಾಲಿಗೈ ಆದ ಹುತ್ತದ ಹುಣ್ಣ (ಶ್ಲೀಪದ G.). [T. ಪುರ್ರು Tu. ಪುಂಚೌ].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಗೆದ್ದಲುಹುಳುಗಳು ಕಟ್ಟುವ ಮಣ್ಣಿನ ಗೂಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada