ಹುಳಿಹಿಂಡು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to add any fermenting agent, tamarind water, juice of lemon, etc. to make sour.
-
2.
verb
(fig.) to do something to spoil the relation between two persons.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vi.
(soc.)⦅dat.⦆ þfig.ß to create differences between friends, to poison the minds of friends (as milk breaks when sour substance is added) ű ಅವರಿಬ್ಬರ ಸ್ನೇಹಕ್ಕೆ ಹುಳಿಹಿಂಡಿದ. He poisoned the friendship of the two.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. (ನಿಂಬೆ, ಹುಣಿಸೆ ಮುಂತಾದ ಹುಳಿಹಣ್ಣುಗಳನ್ನು ಹಿಂಡಿ) ಆಮ್ಲತೆಯನ್ನುಂಟುಮಾಡು.
2. (ಕೆಲಸವನ್ನು) ಕೆಡಿಸು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada